Asianet Suvarna News Asianet Suvarna News

ಫೀ ಕಡಿತ ನಿರ್ಧಾರಕ್ಕೆ ಖಾಸಗಿ ಶಾಲಾ ಒಕ್ಕೂಟಗಳಲ್ಲಿ ಭಿನ್ನತೆ

May 27, 2021, 10:57 AM IST

ಬೆಂಗಳೂರು (ಮೇ.27): ರಾಜ್ಯದಲ್ಲಿ ಕೊರೋನಾ ಸಂಕಷ್ಟದ ನಡುವೆಯೇ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.  ಪರಿಕ್ಷೆಗಳು ಮುಗಿಯುವ ಮುನ್ನವೇ ಸ್ಕೂಲ್ ಫೀ ಫೈಟ್ ಆರಂಭವಾಗಿದೆ. 

ದ್ವಿತೀಯ ಪಿಯು ಪರೀಕ್ಷೆ ಯಾವಾಗ? ಮಹತ್ವದ ಸುಳಿವು ಕೊಟ್ಟ ಸರ್ಕಾರ ...

ಶುಲ್ಕದ ವಿಚಾರವಾಗಿ ಖಾಸಗಿ ಶಾಲೆಗಳ ಒಕ್ಕೂಟಗಳ ನಡುವೆ ಭಿನ್ನತೆ ಎದುರಾಗಿದೆ. ಎಲ್ಲರೂ ಪೋಷಕರ ಕಷ್ಟ ಅರಿತು ಶುಲ್ಕ ಕಡಿತದ ನಡೆ ಅನುಸರಿಬೇಕೆಂದು ರುಪ್ಸಾ ಹೇಳಿದೆ. ಆದರೆ ಆದರೆ CBSC, ICSC ಒಕ್ಕೂಟ ಇದಕ್ಕೆ ಒಪ್ಪುತ್ತಿಲ್ಲ.