Covid 3rd Wave: ಸರ್ಕಾರಿ ಶಾಲೆ ಮಕ್ಕಳಿಗೆ ಮತ್ತೆ ವಿದ್ಯಾಗಮ ಆರಂಭ ಸಾಧ್ಯತೆ..?

ಕರ್ನಾಟಕದಲ್ಲಿ ಕೊರೋನಾ ಸೋಂಕು (Covid 19): ದಿನೇ ದಿನೇ ಹೆಚ್ಚಳವಾಗುತ್ತಿದೆ. ಒಮಿಕ್ರೋನ್‌ನಿಂದ 3 ನೇ ಅಲೆ (Covid 3rd Wave)  ಅಪ್ಪಳಿಸುವ ಆತಂಕ ಹೆಚ್ಚಾಗಿದೆ. ಒಂದೊಂದೇ ಶಾಲೆಗಳಿಗೆ ಬೀಗ ಬೀಳುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತೆ ವಿದ್ಯಾಗಮ (Vidyagama) ತರಲು ಚಿಂತನೆ ನಡೆದಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 07): ಕರ್ನಾಟಕದಲ್ಲಿ ಕೊರೋನಾ ಸೋಂಕು (Covid 19): ದಿನೇ ದಿನೇ ಹೆಚ್ಚಳವಾಗುತ್ತಿದೆ. ಒಮಿಕ್ರೋನ್‌ನಿಂದ 3 ನೇ ಅಲೆ (Covid 3rd Wave) ಅಪ್ಪಳಿಸುವ ಆತಂಕ ಹೆಚ್ಚಾಗಿದೆ. ಒಂದೊಂದೇ ಶಾಲೆಗಳಿಗೆ ಬೀಗ ಬೀಳುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತೆ ವಿದ್ಯಾಗಮ (Vidyagama) ತರಲು ಚಿಂತನೆ ನಡೆದಿದೆ. ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಹಾಗಾಗಿ ಪಾಳಿ ಪದ್ಧತಿಯಲ್ಲಿ ವಿದ್ಯಾಗಮ ಶುರು ಮಾಡಲು ಚಿಂತನೆ ನಡೆಸಿದೆ. ಆನ್‌ಲೈನ್ ತರಗತಿಗಳ ಮೂಲಕ ಪಾಠ ಮಾಡಲು ಶಿಕ್ಷಭ ಇಲಾಖೆ ಸಿದ್ಧತೆ ನಡೆಸಿದೆ. 

CoronaVirus ಶಾಲಾ- ಕಾಲೇಜು ಬಂದ್ ಬಗ್ಗೆ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ

Related Video