ಪಿಯು ಪರೀಕ್ಷಾ ಗೊಂದಲಕ್ಕೆ ತೆರೆ, ಶೀಘ್ರದಲ್ಲಿ ಪರೀಕ್ಷಾ ದಿನಾಂಕ ನಿಗದಿ

- ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ಅನಿವಾರ್ಯ- ಪ್ರಶ್ನೆ ಪತ್ರಿಕೆ ರೆಡಿಯಿದೆ: ಕೋವಿಡ್ ಇಳಿದ ನಂತರ ಸರಳ ಪರೀಕ್ಷೆ- 20 ದಿನ ಮೊದಲೇ ವೇಳಾಪಟ್ಟಿ: ಸುರೇಶ್‌ಕುಮಾರ್

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 24): ದ್ವಿತೀಯ ಪಿಯುಸಿ ಪರೀಕ್ಷಾ ಗೊಂದಲಕ್ಕೆ ಶಿಕ್ಷಣ ಇಲಾಖೆ ತೆರೆ ಎಳೆದಿದೆ. ಜುಲೈ ಮೂರನೇ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಸಲು ಇಲಾಖೆ ಮುಂದಾಗಿದೆ. ಇಂದಿನಿಂದಲೇ ಪರೀಕ್ಷಾ ತಯಾರಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜುಲೈನಲ್ಲಿ ಪರೀಕ್ಷೆ ನಡೆಸಿ ಆಗಸ್ಟ್‌ನಲ್ಲಿ ಫಲಿತಾಂಶ ನೀಡಲು ತಯಾರಿ ನಡೆಸಲಾಗಿದೆ. ಈ ಬಗ್ಗೆ ಇನ್ನಷ್ಟು ಅಪ್‌ಡೇಟ್‌ ಇಲ್ಲಿದೆ. 

ಪಿಯು ಪರೀಕ್ಷೆ ಕೇಂದ್ರದಿಂದ ರಾಜ್ಯಗಳಿಗೆ 2 ಆಯ್ಕೆ!

Related Video