ಯಾವ ಆಧಾರದ ಮೇಲೆ ದ್ವಿತೀಯ ಪಿಯುಸಿ ಅಂಕ ನೀಡಲಾಗುತ್ತೆ? ಇಲ್ಲಿದೆ ಮಾಹಿತಿ
ಕೇವಲ ಪ್ರಥಮ ಪಿಯು ಫಲಿತಾಂಶದ ಮೇಲೆ ದ್ವಿತೀಯ ಪಿಯು ಪಾಸ್ ಗೆ ನಿರ್ಧರಿಸಲಾಗಿತ್ತು. ಆದ್ರೆ, ಇದೀಗ ಆ ಕ್ರಮವನ್ನು ಕೈಬಿಡಲಾಗಿದ್ದು, ಬೇರೆ ಕ್ರಮದಲ್ಲಿ ಮಾರ್ಕ್ಸ್ ನೀಡಲು ತೀರ್ಮಾನಿಸಲಾಗಿದೆ.
ಬೆಂಗಳೂರು, (ಜೂನ್ .05): ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದಿರಲು ಸರ್ಕಾರ ನಿರ್ಧರಿಸಿದೆ.
ಶೈಕ್ಷಣಿಕ ವೇಳಾಪಟ್ಟಿ ಚೇಂಜ್, ಶಾಲೆ ಆರಂಭಕ್ಕೆ ಹೊಸ ಮುಹೂರ್ತ, ರಜಾ ಪಟ್ಟಿಯೂ ರೆಡಿ
ಕೇವಲ ಪ್ರಥಮ ಪಿಯು ಫಲಿತಾಂಶದ ಮೇಲೆ ದ್ವಿತೀಯ ಪಿಯು ಪಾಸ್ ಗೆ ನಿರ್ಧರಿಸಲಾಗಿತ್ತು. ಆದ್ರೆ, ಇದೀಗ ಆ ಕ್ರಮವನ್ನು ಕೈಬಿಡಲಾಗಿದ್ದು, ಬೇರೆ ಕ್ರಮದಲ್ಲಿ ಮಾರ್ಕ್ಸ್ ನೀಡಲು ತೀರ್ಮಾನಿಸಲಾಗಿದೆ. ಏನದು ಕ್ರಮ..? ಯಾವ ಆಧಾರದ ಮೇಲೆ ಅಂಕಗಳನ್ನ ನೀಡಲಾಗುತ್ತೆ? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.