Hijab Row: ಹಿಜಾಬ್ ತೆಗೆದು ಕ್ಲಾಸ್‌ಗೆ ಹೋಗಿ, ಶಾಂತಿ ಮಂತ್ರ ಜಪಿಸಿದ ಅಂಜುಮನ್ ಸಂಸ್ಥೆ

ಹಿಜಾಬ್ ಸಂಘರ್ಷ ದಿನೇ ದಿನೇ ಬೇರೆ ಬೇರೆ ತಿರುವು ಪಡೆಯುತ್ತಿದೆ. ಸಮವಸ್ತ್ರ ಸಂಘರ್ಷದ ನಡುವೆ ಅಂಜುಮನ್ ಸಂಸ್ಥೆ ಶಾಂತಿ ಮಂತ್ರ ಜಪಿಸುತ್ತಿದೆ. ಕ್ಲಾಸ್‌ಗಳಲ್ಲಿ ಹಿಜಾಬ್ ಧರಿಸದಂತೆ ಮುಸ್ಲಿಂ ಶಾಲೆ ಆದೇಶ ನೀಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 19): ಹಿಜಾಬ್ ಸಂಘರ್ಷ ದಿನೇ ದಿನೇ ಬೇರೆ ಬೇರೆ ತಿರುವು ಪಡೆಯುತ್ತಿದೆ. ಸಮವಸ್ತ್ರ ಸಂಘರ್ಷದ ನಡುವೆ ಅಂಜುಮನ್ ಸಂಸ್ಥೆ ಶಾಂತಿ ಮಂತ್ರ ಜಪಿಸುತ್ತಿದೆ. ಕ್ಲಾಸ್‌ಗಳಲ್ಲಿ ಹಿಜಾಬ್ ಧರಿಸದಂತೆ ಮುಸ್ಲಿಂ ಶಾಲೆ ಆದೇಶ ನೀಡಿದೆ. ಕ್ಲಾಸ್‌ಗೆ ಬರುವ ಮುನ್ನ ಹಿಜಾಬ್, ಬುರ್ಖಾ ತೆಗೆದಿಟ್ಟು ಬರಬೇಕು, ತರಗತಿಗೆ ಎಂದಿನಂತೆ ಹೋಗಬೇಕು, ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸಬೇಕು ಎಂದು ಅಂಜುಮನ್ ಸಂಸ್ಥೆ ಹೇಳಿದೆ. 

Related Video