
ಕಾಲೇಜು ತೆರೆದ ಬಳಿಕ ಶಾಲೆಗಳೂ ಓಪನ್: ಸಚಿವ ಅಶ್ವತ್ಥ್ ನಾರಾಯಣ
ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಪರೀಕ್ಷಾ ವೇಳಾಪಟ್ಟಿ| ಮಹಾಮಾರಿ ಕೊರೋನಾ ವೈರಸ್‌ನಿಂದ ಕಳೆದು 8 ತಿಂಗಳಿಂದ ಬಂದ್ ಆಗಿದ್ದ ಕಾಲೇಜುಗಳು| ಕಾಲೇಜುಗಳನ್ನ ತೆರೆಯಲು ಸಾಕಷ್ಟು ಸಿದ್ಧತೆಗಳನ್ನ ಮಾಡಿಕೊಂಡ ಉನ್ನತ ಶಿಕ್ಷಣ ಇಲಾಖೆ|
ಬೆಂಗಳೂರು(ನ.16): ಕಾಲೇಜು ತೆರೆದ ಬಳಿಕ ಶಾಲೆಗಳೂ ಓಪನ್ ಆಗಲಿವೆ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ ಅವರು ತಿಳಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಳ್ಳಾರಿ: ಉಜ್ಜೈನಿ ಶ್ರೀ ಬದಲಾವಣೆ ವಿಚಾರದಲ್ಲಿ ಜಗದ್ಗುರುಗಳ ಜಟಾಪಟಿ
ಮಹಾಮಾರಿ ಕೊರೋನಾ ವೈರಸ್‌ನಿಂದ ಕಳೆದ 8 ತಿಂಗಳಿಂದ ಬಂದ್ ಆಗಿದ್ದ ಕಾಲೇಜುಗಳು ನಾಳೆ(ಮಂಗಳವಾರ)ಯಿಂದ ಆರಂಭವಾಗಲಿವೆ. ಹೀಗಾಗಿ ಕಾಲೇಜುಗಳನ್ನ ತೆರೆಯಲು ಉನ್ನತ ಶಿಕ್ಷಣ ಇಲಖೆ ಸಾಕಷ್ಟು ಸಿದ್ಧತೆಗಳನ್ನ ಮಾಡಿಕೊಂಡಿದೆ.