Asianet Suvarna News Asianet Suvarna News

ಶಾಲೆಯ ಅಭಿವೃದ್ಧಿಗಾಗಿ ಡಿಫರೆಂಟ್ ಪ್ಲ್ಯಾನ್; ಮುಖ್ಯ ಶಿಕ್ಷಕಿಯಿಂದ ಮಾದರಿ ಕೆಲಸ!

ಶಿಕ್ಷಕರು ಆಯಾ ಊರಿಗೆ ಬೆಳಕಾಗಿರ್ತಾರೆ ಅಂತಾರೆ. ಆ ಮಾತು ನಿಜ. ಧಾರವಾಡದ ಮುಖ್ಯ ಶಿಕ್ಷಕಿ ಆ ಮಾತನ್ನು ನಿಜ ಮಾಡಿದ್ದಾರೆ. ಶಾಲೆಯ ಉದ್ಧಾರಕ್ಕಾಗಿ ದಾನಿಗಳಿಂದ 1 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ. 

Feb 26, 2021, 5:11 PM IST

ಬೆಂಗಳೂರು (ಫೆ. 26): ಶಿಕ್ಷಕರು ಆಯಾ ಊರಿಗೆ ಬೆಳಕಾಗಿರ್ತಾರೆ ಅಂತಾರೆ. ಆ ಮಾತು ನಿಜ. ಧಾರವಾಡದ ಮುಖ್ಯ ಶಿಕ್ಷಕಿ ಆ ಮಾತನ್ನು ನಿಜ ಮಾಡಿದ್ದಾರೆ. ಶಾಲೆಯ ಉದ್ಧಾರಕ್ಕಾಗಿ ದಾನಿಗಳಿಂದ 1 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ. ಬಂದ ಬಡ್ಡಿ ಹಣದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವಾಗಿ ಕೊಡುತ್ತಿದ್ದಾರೆ. 

IIT ವಿದ್ಯಾರ್ಥಿಗಳಿಗೆ 'ಸೆಲ್ಫ್ ತ್ರಿ' ಫಾರ್ಮಲಾ ಕೊಟ್ಟ ಪಿಎಂ ಮೋದಿ!