Asianet Suvarna News Asianet Suvarna News

ಬ್ರಿಟನ್ ವೈರಸ್ ರಾಜ್ಯದಲ್ಲಿ ಪತ್ತೆಯಾದ್ರೆ ಶಾಲೆ ಆರಂಭವಾಗೋದು ಡೌಟ್!

ಬ್ರಿಟನ್‌ನ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾದರೆ ಕರ್ನಾಟಕದ ಶಾಲೆಗಳು ಆರಂಭವಾಗೋದು ಅನುಮಾನ ಎನ್ನಲಾಗಿದೆ. ಹೀಗಾಗಿ ಈ ಕೇಸ್‌ಗಳ ಮೇಲೇ ರಾಜ್ಯದ ಶಾಲೆಗಳ ಭವಿಷ್ಯ ನಿರ್ಧಾರವಾಗಲಿದೆ.

First Published Dec 24, 2020, 3:22 PM IST | Last Updated Dec 24, 2020, 3:22 PM IST

ಬೆಂಗಳೂರು(ಡಿ.24) ಬ್ರಿಟನ್‌ನ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾದರೆ ಕರ್ನಾಟಕದ ಶಾಲೆಗಳು ಆರಂಭವಾಗೋದು ಅನುಮಾನ ಎನ್ನಲಾಗಿದೆ. ಹೀಗಾಗಿ ಈ ಕೇಸ್‌ಗಳ ಮೇಲೇ ರಾಜ್ಯದ ಶಾಲೆಗಳ ಭವಿಷ್ಯ ನಿರ್ಧಾರವಾಗಲಿದೆ. 

ಡಿಸೆಂಬರ್ 28 ಹಾಗೂ 29 ರಂದು ಬ್ರಿಟನ್ ವೈರಸ್ ರಿಪೋರ್ಟ್ ಬರಲಿದ್ದು, ಇದಾಧ ಬಳಿಕ ಶಾಲೆಗಳು ಜನವರಿ 1 ರಂದು ಆರಂಭವಾಗುತ್ತಾ ಅನ್ನೋದು ತಿಳಿಯುತ್ತದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ

Video Top Stories