Chikkamagaluru: ಈ ಬಾರಿ ಇಲ್ಲ ವೈದ್ಯಕೀಯ ಕಾಲೇಜಿನ ಶೈಕ್ಷಣಿಕ ವರ್ಷ!

 ತಮ್ಮ ಜಿಲ್ಲೆಗೊಂದು ಮೆಡಿಕಲ್ ಕಾಲೇಜು (Medical Collge) ಬೇಕೆಂದು ಚಿಕ್ಕಮಗಳೂರು (Chikkamagaluru) ಜನ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ನಗರದ ಹೊರವಲಯದಲ್ಲಿ ಕದ್ರಿಯಲ್ಲಿ ಕಾಮಗಾರಿ ಶುರುವಾಗಿದೆ. 

First Published Jan 29, 2022, 11:23 AM IST | Last Updated Jan 29, 2022, 1:21 PM IST

ಚಿಕ್ಕಮಗಳೂರು (ಜ. 29): ತಮ್ಮ ಜಿಲ್ಲೆಗೊಂದು ಮೆಡಿಕಲ್ ಕಾಲೇಜು (Medical Collge) ಬೇಕೆಂದು ಇಲ್ಲಿನ ಜನ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ನಗರದ ಹೊರವಲಯದಲ್ಲಿ ಕದ್ರಿಯಲ್ಲಿ ಕಾಮಗಾರಿ ಶುರುವಾಗಿದೆ. ತಜ್ಞ ವೈದ್ಯರ ನೇಮಕವೂ ಮುಕ್ತಾಯವಾಗಿದೆ. ಆದರೆ ಈಗ ವೈದ್ಯಕೀಯ ಕಾಲೇಜಿನ ಶೈಕ್ಷಣಿಕ ವರ್ಷ ಈ ಬಾರಿ ಆರಂಭವಾಗುವುದು ಅನುಮಾನ. ಇದು ಜನರಿಗೆ ಬೇಸರ ಉಂಟು ಮಾಡಿದೆ. ಚಿಕ್ಕಬಳ್ಳಾಪುರ ಹಾಗೂ ಚಿಕ್ಕಮಗಳೂರಿಗೆ ಒಟ್ಟಿಗೆ ಮೆಡಿಕಲ್ ಕಾಲೇಜು ಘೋಷಣೆಯಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಸಾಧ್ಯವಾಗಿದ್ದು, ಚಿಕ್ಕಮಗಳೂರಿಗೆ ಯಾಕಿಲ್ಲ ಎಂದು ಜನತೆ ಪ್ರಶ್ನಿಸಿದ್ದಾರೆ. 

Chikkamagaluru: ನಿವೇಶನ ಖರೀದಿಸಿ ಸಂಕಷ್ಟದಲ್ಲಿ ಸಿಲುಕಿದ ನಿವೃತ್ತ ಯೋಧ

 

Video Top Stories