ಪಿಇಎಎಸ್ ಸಂಸ್ಥಾಪಕ, ಶೈಕ್ಷಣಿಕ ಸಲಹೆಗಾರ ಡಾ. ದೊರೆಸ್ವಾಮಿಯವರ ಯಶೋಗಾಥೆ ಇದು!

ಪಿಇಎಸ್ ಸಣ್ಣ ಶಾಲೆಯಿಂದ  ವಿಶ್ವ ವಿದ್ಯಾಲಯವಾಗುವವರೆಗೂ ಅದರ ಸ್ಥಾಪಕರಾದ ಎಂ ಆರ್ ದೊರೆಸ್ವಾಮಿಯವರ ಪರಿಶ್ರಮ, ಚಿಂತನೆ, ಪ್ರಮುಖ ಪಾತ್ರ ವಹಿಸಿದೆ.

First Published Jul 14, 2021, 3:32 PM IST | Last Updated Jul 14, 2021, 3:42 PM IST

ಬೆಂಗಳೂರು (ಜು. 14): ಪಿಇಎಸ್ ಸಣ್ಣ ಶಾಲೆಯಿಂದ  ವಿಶ್ವ ವಿದ್ಯಾಲಯವಾಗುವವರೆಗೂ ಅದರ ಸ್ಥಾಪಕರಾದ ಎಂ ಆರ್ ದೊರೆಸ್ವಾಮಿಯವರ ಪರಿಶ್ರಮ, ಚಿಂತನೆ, ಪ್ರಮುಖ ಪಾತ್ರ ವಹಿಸಿದೆ. ಅಷ್ಟೇ ಅಲ್ಲ ಇವರ ಶೈಕ್ಷಣಿಕ ವಿದ್ವತ್ತನ್ನು ಗಮನಿಸಿದ ಕರ್ನಾಟಕ ಸರ್ಕಾರ, ದೊರೆಸ್ವಾಮಿಯವರನ್ನು ಶೈಕ್ಷಣಿಕ ಸಲಹೆಗಾರರನ್ನಾಗಿ ನೇಮಕ ಮಾಡಿದೆ. ಇನ್ನು ಶಿಕ್ಷಣ ರಂಗದಲ್ಲಿ ಇವರನ್ನು ದ್ರೋಣಾಚಾರ್ಯ ಎಂದರೆ ಅತಿಶಯೋಕ್ತಿಯಲ್ಲ. ಈ ಬಗ್ಗೆ ಡಾ. ಎಂ ಆರ್ ದೊರೆಸ್ವಾಮಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಬೆಂಗಳೂರು: ಪಿಇಎಸ್ ವಿದ್ಯಾರ್ಥಿಗೆ 1.5 ಕೋಟಿ ಸಂಬಳ..!

Video Top Stories