ಪಾಳು ಬಿದ್ದಿದೆ ಹೊಸ ಹಾಸ್ಟೆಲ್, ಕ್ಯಾರೇ ಅಂತಿಲ್ಲ ಅಧಿಕಾರಿಗಳು, ಕೇಳೋರಿಲ್ಲ ವಿದ್ಯಾರ್ಥಿಗಳ ಗೋಳು

ದಾವಣಗೆರೆ ಜಿಲ್ಲೆ ಹರಿಹರ ತಾ. ಎಪಿಎಂಸಿ ಆವರಣದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್  ಹಾಸ್ಟೆಲ್ ನಲ್ಲಿ ದೊಡ್ಡ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆಂದು 4 ಕೋಟಿ ವೆಚ್ಚದಲ್ಲಿ 3 ಹಾಸ್ಟೆಲ್ ಕಟ್ಟಲಾಗಿದೆ. 

First Published Dec 17, 2020, 1:55 PM IST | Last Updated Dec 17, 2020, 1:58 PM IST

ಬೆಂಗಳೂರು (ಡಿ. 17): ದಾವಣಗೆರೆ ಜಿಲ್ಲೆ ಹರಿಹರ ತಾ. ಎಪಿಎಂಸಿ ಆವರಣದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್  ಹಾಸ್ಟೆಲ್ ನಲ್ಲಿ ದೊಡ್ಡ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆಂದು 4 ಕೋಟಿ ವೆಚ್ಚದಲ್ಲಿ 3 ಹಾಸ್ಟೆಲ್ ಕಟ್ಟಲಾಗಿದೆ. ಆದರೆ ಇದಕ್ಕಿನ್ನು ಅನಾವರಣ ಭಾಗ್ಯ ಸಿಕ್ಕಿಲ್ಲ. ಡಿಪ್ಲೊಮೋ ವಿದ್ಯಾರ್ಥಿಗಳು ಹಳೆ ಕಟ್ಟಡದಲ್ಲೇ ಉಳಿದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಮದರು ಕ್ಯಾರೇ ಎನ್ನುತ್ತಿಲ್ಲ. ಹೊಸ ಕಟ್ಟಡವನ್ನು ಯಾಕಾಗಿ ಬಳಸಿಕೊಳ್ಳ ಎಂಬುದು ಅನುಮಾನಕ್ಕೆ ಕಾರಣವಾಗಿದೆ. 

ಕೋವಿಡ್ ವ್ಯಾಕ್ಸಿನ್ ನೀಡೋದಕ್ಕೆ ರಾಜ್ಯದಲ್ಲಿ ತಯಾರಿ; ಹೀಗಿದೆ ಸ್ಟೋರೇಜ್ ವ್ಯವಸ್ಥೆ

Video Top Stories