Bengaluru University: ಇಂಟರ್ನಲ್, ವೈವಾ ಪರೀಕ್ಷೆ ಅಂಕ ನೀಡಿದ್ರೂ ವಿದ್ಯಾರ್ಥಿಗಳು ಫೇಲ್.!
ಬೆಂಗಳೂರು ವಿವಿಯ (Bengaluru University) ಪರೀಕ್ಷಾ ವಿಭಾಗದಿಂದ ಎಡವಟ್ಟು. ಇಂಟರ್ನಲ್, ವೈವಾ ಪರೀಕ್ಷೆಯ ಅಂಕ ನೀಡಿದ್ದರೂ ದೂರ ಶಿಕ್ಷಣ ವಿಭಾಗದ BBA 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.
ಬೆಂಗಳೂರು (ಜ. 31): ಬೆಂಗಳೂರು ವಿವಿಯ (Bengaluru University) ಪರೀಕ್ಷಾ ವಿಭಾಗದಿಂದ ಎಡವಟ್ಟು. ಇಂಟರ್ನಲ್, ವೈವಾ ಪರೀಕ್ಷೆಯ ಅಂಕ ನೀಡಿದ್ದರೂ ದೂರ ಶಿಕ್ಷಣ ವಿಭಾಗದ BBA 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಇನ್ನು ದೂರ ಶಿಕ್ಷಣದಲ್ಲಿ MA, M.Com, B.Sc ಸ್ನಾತಕೋತ್ತರ ಕೋರ್ಸ್‌ಗಳಿಗೆ ಪರೀಕ್ಷೆ ನಡೆದು ವರ್ಷವಾದರೂ ಫಲಿತಾಂಶ ಸಿಕ್ಕಿಲ್ಲ.
Chikkamagaluru: ಈ ಬಾರಿ ಇಲ್ಲ ವೈದ್ಯಕೀಯ ಕಾಲೇಜಿನ ಶೈಕ್ಷಣಿಕ ವರ್ಷ!