Asianet Suvarna News Asianet Suvarna News

ಫೀ ಕಟ್ಟದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ನಿರ್ಬಂಧ, ಪೋಷಕರ ಆಕ್ರೋಶ

Jun 8, 2021, 12:12 PM IST

ಬೆಂಗಳೂರು (ಜೂ. 08): ಫೀಸ್ ಕಟ್ಟದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ಗೆ ನಿರ್ಬಂಧ ಹೇರಿರುವ ನಂದಿನಿ ಲೇಔಟ್ ಪ್ರೆಸಿಡೆನ್ಸ್ ಶಾಲೆ ನಿರ್ಧಾರದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಮುಂದೆ ನೂರಾರು ಪೋಷಕರು ಜಮಾಯಿಸಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟಿಸುತ್ತಿದ್ಧಾರೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ, ಪೊಲೀಸರು ಮಧ್ಯಪ್ರವೇಶಿಸಿದ್ಧಾರೆ. 

ಜೂ. 15 ರೊಳಗೆ ಪಿಯು-2 ವಿದ್ಯಾರ್ಥಿಗಳ ಮಾಹಿತಿ ಅಪ್‌ಲೋಡ್‌ಗೆ ಪಿಯು ಬೋರ್ಡ್ ಸೂಚನೆ