ಜೂ. 15 ರಳಗೆ ಪಿಯು -2 ವಿದ್ಯಾರ್ಥಿಗಳ ಮಾಹಿತಿ ಅಪ್‌ಲೋಡ್‌ಗೆ ಪಿಯು ಬೋರ್ಡ್ ಸೂಚನೆ

- SSLC, ಪ್ರಥಮ ಪಿಯುಸಿ ಮಾಹಿತಿ ಅಪ್‌ಲೋಡ್‌ಗೆ ಸೂಚನೆ- ಜೂ. 15 ರೊಳಗೆ ಹೆಸರು ಸೇರಿಸಲು ನಿರ್ದೇಶನ- ಇದನ್ನು ಆಧರಿಸಿ ಪಿಯು-2 ಫಲಿತಾಂಶ

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 08): ಕೊರೋನಾ ಹಿನ್ನಲೆಯಲ್ಲಿ ಪರೀಕ್ಷೆ ರದ್ದತಿ ಹಿನ್ನಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನೀಡಲು ಪ್ರಥಮ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಅಂಕಗಳನ್ನು ಒಳಗೊಂಡ ಮಾಹಿತಿಯನ್ನು ಜೂ. 15 ರೊಳಗೆ ಸ್ಯಾಟ್ಸ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಪಿಯು ಇಲಾಖೆ ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಿದೆ. ದ್ವಿತೀಯ ಪಿಯುಸಿ ಫಲಿತಾಂಶ ನೀಡುವ ದೃಷ್ಟಿಯಿಂದ ವಿದ್ಯಾರ್ಥಿಗಳ ಮಾಹಿತಿ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದೆ. 

ರಾಜ್ಯದಲ್ಲಿ ಅನ್‌ಲಾಕ್‌ಗೆ ಸಿದ್ಧತೆ : ಶಾಲಾ- ಕಾಲೇಜು ಓಪನ್ ಆಗುತ್ತಾ.?

Related Video