Asianet Suvarna News Asianet Suvarna News

ಸ್ಪೆಷಲ್ ಆಫರ್! ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ರೆ ಅಕೌಂಟ್‌ಗೆ 1 ಸಾವಿರ ರೂ ಜಮಾ.!

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಜನರೇ ಹೆಚ್ಚು. ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಶಿಕ್ಷಣ ಇಲಾಖೆ ನಾನಾ ಕಸರತ್ತು ಮಾಡುತ್ತಿದೆ.

First Published Jul 18, 2021, 1:31 PM IST | Last Updated Jul 18, 2021, 5:47 PM IST

ಬಳ್ಳಾರಿ (ಜು. 18):  ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಜನರೇ ಹೆಚ್ಚು. ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಶಿಕ್ಷಣ ಇಲಾಖೆ ನಾನಾ ಕಸರತ್ತು ಮಾಡುತ್ತಿದೆ. ಅದೇ ರೀತಿ ಸರ್ಕಾರಿ ಶಾಲೆಗೆ ಮಕ್ಕಳು ಬರಬೇಕು, ಶಾಲೆ ಬೆಳೆಯಬೇಕು ಅಂತ ಬಳ್ಳಾರಿಯ ಚಾರ್ಟೆಡ್ ಅಕೌಂಟೆಂಟ್ ಸಿದ್ದರಾಮೇಶ್ವರ ಗೌಡ ವಿನೂತನ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ಮನೆಗಳಿಗೆ ತೆರಳಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ನಿಮ್ಮ ಮಕ್ಕಳ ಹೆಸರಲ್ಲಿ 1 ಸಾವಿರ ರೂ ಡೆಪಾಸಿಟ್ ಇಟ್ಟು ಬಾಂಡ್ ಕೊಡುತ್ತೇನೆ ಎಂದು ಪೋಷಕರ ಮನವೊಲಿಸುತ್ತಿದ್ದಾರೆ. 

ಬಳ್ಳಾರಿ: ಮುಚ್ಚಿದ ವಿದ್ಯಾನಿಕೇತನ ಶಾಲೆ, 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ

Video Top Stories