ಬಳ್ಳಾರಿ: ಮುಚ್ಚಿದ ವಿದ್ಯಾನಿಕೇತನ ಶಾಲೆ, 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ

- ದಿಢೀರ್ ಮುಚ್ಚಿದ ಶಾಲೆ, 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ- ಆಂಧ್ರ ಮೂಲದ ಶಾಲೆ ಕಳ್ಳಾಟಕ್ಕೆ ಬಳ್ಳಾರಿಯಲ್ಲಿ ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ- ಬೇರೆ ಶಾಲೆಗೆ ಸೇರಿಸಲು ಹಣವಿಲ್ಲದೇ ಪೋಷಕರ ಪರದಾಟ

Share this Video
  • FB
  • Linkdin
  • Whatsapp

ಬಳ್ಳಾರಿ (ಜು. 16): ನಳಂದ ವಿದ್ಯಾನಿಕೇತನ ಶಾಲೆ ದಿಢೀರ್ ಕ್ಲೋಸ್ ಆಗಿದ್ದು, ಆರ್‌ಟಿಐ ಅಡಿ ದಾಖಲಾಗಿರುವ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅತಂತ್ರರಾಗಿದ್ದಾರೆ. ಬೇರೆ ಶಾಲೆಗೆ ಸೇರಿಸಲು ಹಣವಿಲ್ಲದೇ ಪೋಷಕರು ಪರದಾಡುತ್ತಿದ್ದಾರೆ. ಆಡಳಿತ ಮಂಡಳಿ, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದಿಢೀರ್ ಮುಚ್ಚಲು ಕಾರಣವನ್ನೂ ಸ್ಪಷ್ಟಪಡಿಸಿಲ್ಲ. 

Related Video