ಕನ್ನಡ ಪ್ರಭ, ಸುವರ್ಣ ನ್ಯೂಸ್‌ನಿಂದ ಸರ್ಕಾರಿ ಶಾಲೆ ದತ್ತು; ಕಿಚ್ಚ ಸುದೀಪ್ ಸಾಥ್!

ಸಾಮಾಜಿಕ ಕಳಕಳಿ, ಶಿಕ್ಷಣಕ್ಕೆ ಆದ್ಯತೆ, ಸಮಾಜ ಮುಖಿ ಕೆಲಸ ಅಂತ ಬಂದಾಗ ಕನ್ನಡ ಪ್ರಭ, ಸುವರ್ಣ ನ್ಯೂಸ್‌ ಯಾವಾಗಲೂ ಮುಂದಿರುತ್ತದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಲು, ಒತ್ತು ನೀಡಲು ಸುವರ್ಣ ನ್ಯೂಸ್, ಕನ್ನಡ ಪ್ರಭ 10 ಶಾಲೆಗಳನ್ನು ದತ್ತು ಪಡೆದಿದೆ. ನಟ ಸುದೀಪ್ 8 ಶಾಲೆಗಳನ್ನು ದತ್ತು ಪಡೆದಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 25): ಸಾಮಾಜಿಕ ಕಳಕಳಿ, ಶಿಕ್ಷಣಕ್ಕೆ ಆದ್ಯತೆ, ಸಮಾಜ ಮುಖಿ ಕೆಲಸ ಅಂತ ಬಂದಾಗ ಕನ್ನಡ ಪ್ರಭ, ಸುವರ್ಣ ನ್ಯೂಸ್‌ ಯಾವಾಗಲೂ ಮುಂದಿರುತ್ತದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಲು, ಒತ್ತು ನೀಡಲು ಸುವರ್ಣ ನ್ಯೂಸ್, ಕನ್ನಡ ಪ್ರಭ 10 ಶಾಲೆಗಳನ್ನು ದತ್ತು ಪಡೆದಿದೆ. ನಟ ಸುದೀಪ್ 8 ಶಾಲೆಗಳನ್ನು ದತ್ತು ಪಡೆದಿದ್ದಾರೆ. 

ಸುವರ್ಣ ನ್ಯೂಸ್, ಕನ್ನಡ ಪ್ರಭದ ಸಾಮಾಜಿಕ ಕಳಕಳಿಗೆ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರ ದೊರೆಸ್ವಾಮಿ ಕೃತಜ್ಞತೆ ಸಲ್ಲಿಸಿದ್ದಾರೆ. 'ರಾಜ್ಯದಲ್ಲಿ 54 ಸಾವಿರ ಸರ್ಕಾರಿ ಶಾಲೆಗಳಿವೆ. ಶಾಸಕರು ತಮ್ಮ ಕ್ಷೇತ್ರದ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು' ಎಂದಿದ್ದಾರೆ. 

Related Video