ಅನಾಥ ನೀವಲ್ಲ, ಜೊತೆಗಿದ್ದೀವಿ ನಾವೆಲ್ಲ: ಮಕ್ಕಳ ಕಣ್ಣೀರು ಒರೆಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ !

ಅದೆಷ್ಟೋ ಜನ ಮಕ್ಕಳಿಲ್ಲಾಂತ ಕೊರಗೋದನ್ನ ನಾವು ನೋಡೇ ಇರ್ತೀವಿ, ಆದರೆ ಇಲ್ಲಿ ಮನೆತುಂಬಾ ಮಕ್ಕಳೇನೋ ಇದ್ದಾರೆ ಸಾಕಿ ಸಲುಹಲು ಹೆತ್ತವರೇ ಇಲ್ಲದಂತಾಗಿದೆ. 5 ವರ್ಷಗಳ ಹಿಂದೆ ತಾಯಿ ತೀರಿಕೊಂಡರು, 4 ತಿಂಗಳ ಹಿಂದೆ ಹೃದಯಾಘಾತದಿಂದ ತಂದೆ ತೀರಿಕೊಂಡು ಈ ಮಕ್ಕಳು ಅಕ್ಷರಷಃ ಅನಾಥವಾಗಿ ಜೀವನ ಸಾಗಿಸಲು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾದಾಗ ಮಹಿಳಾ  ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಸರೆ ನೀಡಿ ಮಕ್ಕಳನ್ನು ರಕ್ಷಿಸಿ ಅನಾಥ ಮಕ್ಕಳಬಾಳಿಗೆ ದಾರಿದೀಪವಾಗಿದೆ. ಅಷ್ಟಕ್ಕೂ ನಾವು ತೋರಿಸಲು ಹೊರಟಿರುವ ಸ್ಟೋರಿ ಏನು ಅಂತೀರಾ ನೀವೇ ನೋಡಿ.

First Published Sep 19, 2019, 5:53 PM IST | Last Updated Sep 19, 2019, 6:13 PM IST

ಅದೆಷ್ಟೋ ಜನ ಮಕ್ಕಳಿಲ್ಲಾಂತ ಕೊರಗೋದನ್ನ ನಾವು ನೋಡೇ ಇರ್ತೀವಿ, ಆದರೆ ಇಲ್ಲಿ ಮನೆತುಂಬಾ ಮಕ್ಕಳೇನೋ ಇದ್ದಾರೆ ಸಾಕಿ ಸಲುಹಲು ಹೆತ್ತವರೇ ಇಲ್ಲದಂತಾಗಿದೆ. 5 ವರ್ಷಗಳ ಹಿಂದೆ ತಾಯಿ ತೀರಿಕೊಂಡರು, 4 ತಿಂಗಳ ಹಿಂದೆ ಹೃದಯಾಘಾತದಿಂದ ತಂದೆ ತೀರಿಕೊಂಡು ಈ ಮಕ್ಕಳು ಅಕ್ಷರಷಃ ಅನಾಥವಾಗಿ ಜೀವನ ಸಾಗಿಸಲು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾದಾಗ ಮಹಿಳಾ  ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಸರೆ ನೀಡಿ ಮಕ್ಕಳನ್ನು ರಕ್ಷಿಸಿ ಅನಾಥ ಮಕ್ಕಳ ಬಾಳಿಗೆ ದಾರಿದೀಪವಾಗಿದೆ. ಅಷ್ಟಕ್ಕೂ ನಾವು ತೋರಿಸಲು ಹೊರಟಿರುವ ಸ್ಟೋರಿ ಏನು ಅಂತೀರಾ ನೀವೇ ನೋಡಿ.