ವಾಹನ ಸವಾರರೇ ಎಚ್ಚರ;ಗೂಗಲ್ ಮ್ಯಾಪ್, ಮ್ಯೂಸಿಕ್ ಸಿಸ್ಟಮ್‌ ಬಳಕೆಗೆ ಹೊಸ ರೂಲ್ಸ್!

ವಾಹನ ಸವಾರರೇ ಎಚ್ಚರ.  ನಗರರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣದಿಂದ ಮೋಟಾರು ವಾಹನ ನಿಯಮ(Motor vehicle) ಮತ್ತಷ್ಟು ಕಠಿಣ ಮಾಡಲಾಗಿದೆ. ಮೊಬೈಲ್(Mobile) ವಿಚಾರದಲ್ಲಿ ಸ್ವಲ್ಪ ಯಾಮಾರಿದರೂ ದುಬಾರಿ ದಂಡ ಕಟ್ಟಬೇಕಾಗಿದೆ. ಡ್ರೈವಿಂಗ್(Driving) ವೇಳೆ ಇಯನ್ ಫೋನ್, ಬ್ಲೂಟೂಥ್ ಬಳಸಿದರೆ ದಂಡ ಕಟ್ಟಬೇಕು. ಗೂಗಲ್ ಮ್ಯಾಪ್(Google Map) ಹಾಗೂ ಮ್ಯೂಸಿಕ್ ಸಿಸ್ಟಮ್ ಬಳಕೆಗೂ ಹೊಸ ನಿಯಮ ಜಾರಿ ಮಾಡಲಾಗಿದೆ. ಇತ್ತ ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನ ನಿಲ್ಲಿಸಿದಾಗಲೂ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಹೊಸ ನಿಯಮದ ಕುರಿತ ವಿವರ ಇಲ್ಲಿವೆ.

First Published Oct 1, 2021, 5:26 PM IST | Last Updated Oct 1, 2021, 5:31 PM IST