Car seized Nelamangala:ತೆರಿಗೆ ವಂಚನೆ ಹಾಗೂ ಅಕ್ರಮ ರಿಜಿಸ್ಟ್ರೇಶನ್, ನೆಲಮಂಗಲದಲ್ಲಿ 8 ಐಷಾರಾಮಿ ಕಾರು ಜಪ್ತಿ!

ಮರ್ಸಿಡೀಸ್ ಬೆಂಜ್, ಜಾಗ್ವಾರ್ ಸೆಡಾನ್, BMW, ಟೊಯೋಟಾ ಫಾರ್ಚುನರ್ ಸೇರಿದಂತೆ ಬಗೆ ಬಗೆಯ ಐಷಾರಾಮಿ ಕಾರು. ಆದರೆ ಎಲ್ಲಾ ಕಾರಿನ ನಂಬರ್ ಪ್ಲೇಟ್ ಮಾತ್ರ ಒಂದೆ. 5556 ಒಂದೇ ನಂಬರ್ ಪ್ಲೇಟ್ ಹಾಕಿ ಆಕ್ರಮ ರಿಜಿಸ್ಟ್ರೇಶನ್ ಹಾಗೂ ತೆರಿಗೆ ವಂಚನೆ ಆರೋಪದಡಿ ಬೆಂಗಳೂರಿನ ಹೊರವಲಯದ ನೆಲಮಂಗಲದ ಬಳಿಕ 8ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು RTO ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಡಿ.07): ಮರ್ಸಿಡೀಸ್ ಬೆಂಜ್, ಜಾಗ್ವಾರ್ ಸೆಡಾನ್, BMW, ಟೊಯೋಟಾ ಫಾರ್ಚುನರ್ ಸೇರಿದಂತೆ ಬಗೆ ಬಗೆಯ ಐಷಾರಾಮಿ ಕಾರು. ಆದರೆ ಎಲ್ಲಾ ಕಾರಿನ ನಂಬರ್ ಪ್ಲೇಟ್ ಮಾತ್ರ ಒಂದೆ. 5556 ಒಂದೇ ನಂಬರ್ ಪ್ಲೇಟ್ ಹಾಕಿ ಆಕ್ರಮ ರಿಜಿಸ್ಟ್ರೇಶನ್ ಹಾಗೂ ತೆರಿಗೆ ವಂಚನೆ ಆರೋಪದಡಿ ಬೆಂಗಳೂರಿನ ಹೊರವಲಯದ ನೆಲಮಂಗಲದ ಬಳಿಕ 8ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು RTO ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತೆರಿಗೆ ವಂಚನೆ ಹಾಗೂ ರಿಜಿಸ್ಟರ್ ನಲ್ಲಿ ಸಂಶಯ ಇನ್ನಿತರ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ.

Related Video