ಕೋಟ್ಯಂತರ ರೂ. ವೆಚ್ಚದಲ್ಲಿ ಪಾರ್ಕಿಂಗ್ ಕಟ್ಟಡ ನಿರ್ಮಿಸಿ ಖಾಸಗಿಯವರಿಗೆ ಸೇಲ್? BBMP ಅಂಧಾ ದರ್ಬಾರ್...

ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬಹುಮಹಡಿ  ಪಾರ್ಕಿಂಗ್ ಕಟ್ಟಡವನ್ನ ಬಿಬಿಎಂಪಿ ಕಾರ್‌ ಶೋಂಗೆ ಸೇಲ್ ಮಾಡಿದೆಯಾ? ಎನ್ನುವ ಆರೋಪಗಳು ಕೇಳಿಬಂದಿವೆ.

First Published Jul 26, 2022, 10:19 AM IST | Last Updated Jul 26, 2022, 10:21 AM IST

ಬೆಂಗಳೂರು, (ಜುಲೈ.26): ಬೃಹತ್ ಬೆಂಗಳೂರಿನಾದ್ಯಂತ ಮತ್ತೆ ಪೇ ಅಂಡ್ ಪಾರ್ಕ್ ಆರಂಭಿಸಲು ಸಿದ್ಧತೆ ನಡೆದಿದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಹಂತವಾಗಿ ಪೇ ಅಂಡ್ ಪಾರ್ಕ್ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

ಬೆಂಗಳೂರಿನಲ್ಲಿ ಮತ್ತೆ ಪೇ And ಪಾರ್ಕ್.. ವಾಹನ ಸವಾರರಿಗೆ ಶಾಕ್ ..!

ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬಹುಮಹಡಿ  ಪಾರ್ಕಿಂಗ್ ಕಟ್ಟಡವನ್ನ ಬಿಬಿಎಂಪಿ ಕಾರ್‌ ಶೋಂಗೆ ಸೇಲ್ ಮಾಡಿದೆಯಾ? ಎನ್ನುವ ಆರೋಪಗಳು ಕೇಳಿಬಂದಿವೆ.BBMP ಅಧಿಕಾರಿಗಳೇ ಇದೇನಿದು?

Video Top Stories