ಮನೆ ಮುಂದೆ, ರಸ್ತೆ ಬದಿ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಚಾರ್ಜ್; ಬೆಂಗಳೂರಿಗರಿಗೆ ಮತ್ತೊಂದು ಶಾಕ್!

ಬೆಂಗಳೂರಲ್ಲಿ ವಾಹನ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ಪಾರ್ಕಿಂಗ್ ಮಾಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬಹುತೇಕರು ತಮ್ಮ ವಾಹನಗಳನ್ನು ಮನೆ ಹೊರಗಡೆ, ರಸ್ತೆ ಬದಿ, ಬಿಬಿಎಂಪಿ ಗಾರ್ಡನ್ ಸೇರಿದಂತೆ ಹಲವೆಡೆ ನಿಲ್ಲಿಸುತ್ತಾರೆ. ಇನ್ನು ಈ ರೀತಿ ನಿಲ್ಲಿಸಿದರೆ ಪಾರ್ಕಿಂಗ್ ಚಾರ್ಜ್ ನೀಡಬೇಕು. ನೂತನ ಪ್ಲಾನ್ ಬಿಬಿಎಂಪಿ ಜಾರಿಗೆ ತರುತ್ತಿದೆ.

First Published Feb 11, 2021, 5:06 PM IST | Last Updated Feb 11, 2021, 5:06 PM IST

ಬೆಂಗಳೂರು(ಫೆ.11): ಬೆಂಗಳೂರಲ್ಲಿ ವಾಹನ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ಪಾರ್ಕಿಂಗ್ ಮಾಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬಹುತೇಕರು ತಮ್ಮ ವಾಹನಗಳನ್ನು ಮನೆ ಹೊರಗಡೆ, ರಸ್ತೆ ಬದಿ, ಬಿಬಿಎಂಪಿ ಗಾರ್ಡನ್ ಸೇರಿದಂತೆ ಹಲವೆಡೆ ನಿಲ್ಲಿಸುತ್ತಾರೆ. ಇನ್ನು ಈ ರೀತಿ ನಿಲ್ಲಿಸಿದರೆ ಪಾರ್ಕಿಂಗ್ ಚಾರ್ಜ್ ನೀಡಬೇಕು. ನೂತನ ಪ್ಲಾನ್ ಬಿಬಿಎಂಪಿ ಜಾರಿಗೆ ತರುತ್ತಿದೆ.

Video Top Stories