ದಾವಣಗೆರೆಯಲ್ಲಿ ಹೀಗೊಬ್ಬ ಸ್ವಾಮೀಜಿ: ಮಠದೊಳಗೆ ಪ್ರವಚನ, ಹೊರಗಡೆ 'ಶ್ರಮದಾನ'!

ಪೂಜೆ- ಪ್ರವಚನಗಳಿಗೆ ಸೀಮಿತವಾಗಿರುವ ಸ್ವಾಮೀಜಿಗಳನ್ನು ನೋಡುತ್ತೇವೆ.  ದಾವಣೆಗೆರೆಯ ಹರಿಹರದಲ್ಲಿರುವ ಪಂಚಮಸಾಲಿ ಪೀಠದ ಸ್ವಾಮೀಜಿ ಈಗ ಅವುಗಳನ್ನು ಮೀರಿ, ಕಾಯಕವೇ ಕೈಲಾಸ ಎಂಬುವುದನ್ನು ಮಾಡಿ ತೊರಿಸಿದ್ದಾರೆ.  ಮಠದ ಆವರಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ವಚನಾನಣದ ಸ್ವಾಮೀಜಿ ಕಾರ್ಮಿಕರ ಜೊತೆ ಸೇರಿ ಕೆಲಸ ಮಾಡಿದ್ದಾರೆ.
 

First Published Dec 7, 2019, 4:50 PM IST | Last Updated Dec 7, 2019, 4:50 PM IST

ದಾವಣಗೆರೆ (ಡಿ.07): ಪೂಜೆ- ಪ್ರವಚನಗಳಿಗೆ ಸೀಮಿತವಾಗಿರುವ ಸ್ವಾಮೀಜಿಗಳನ್ನು ನೋಡುತ್ತೇವೆ.  ದಾವಣೆಗೆರೆಯ ಹರಿಹರದಲ್ಲಿರುವ ಪಂಚಮಸಾಲಿ ಪೀಠದ ಸ್ವಾಮೀಜಿ ಈಗ ಅವುಗಳನ್ನು ಮೀರಿ, ಕಾಯಕವೇ ಕೈಲಾಸ ಎಂಬುವುದನ್ನು ಮಾಡಿ ತೊರಿಸಿದ್ದಾರೆ.  

ಮಠದ ಆವರಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ವಚನಾನಣದ ಸ್ವಾಮೀಜಿ ಕಾರ್ಮಿಕರ ಜೊತೆ ಸೇರಿ ಕೆಲಸ ಮಾಡಿದ್ದಾರೆ.
 

Video Top Stories