ಮಂಗಳೂರು ಖಾಸಗಿ ಬಸ್‌ನಲ್ಲಿ ಡಿಜಿಟಲ್ ಕಾರ್ಡ್; ರಾಜ್ಯದಲ್ಲೇ ಮೊದಲು!
ಕೊರೋನಾ ವೈರಸ್ ಕಾರಣ ನಗದು ವ್ಯವಹಾರದ ಬದಲು ಡಿಜಿಟಲ್ ಪೇಮೆಂಟ್ ಹೆಚ್ಚು ಚಾಲ್ತಿಯಲ್ಲಿದೆ. ಇದೀಗ ಮಂಗಳೂರಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಖಾಸಗಿ ಬಸ್‌ನಲ್ಲಿ ಡಿಟಿಟಲ್ ಕಾರ್ಡ್ ಬಳಸಲಾಗುತ್ತಿದೆ. ಇದರಿಂದ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ನಗದು ಹಣ, ಚಿಲ್ರೆ ವ್ಯವಹಾರವೇ ಇಲ್ಲ. ನಗದು ಮೂಲಕ ಕೊರೋನಾ ಹರುಡು ಸಾಧ್ಯತೆ ಇರುವುದರಿಂದ ಈ ತಂತ್ರಜ್ಞಾನ ಬಳಸಲಾಗುತ್ತಿದೆ.
ಮಂಗಳೂರು(ಮೇ.31): ಕೊರೋನಾ ವೈರಸ್ ಕಾರಣ ನಗದು ವ್ಯವಹಾರದ ಬದಲು ಡಿಜಿಟಲ್ ಪೇಮೆಂಟ್ ಹೆಚ್ಚು ಚಾಲ್ತಿಯಲ್ಲಿದೆ. ಇದೀಗ ಮಂಗಳೂರಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಖಾಸಗಿ ಬಸ್‌ನಲ್ಲಿ ಡಿಟಿಟಲ್ ಕಾರ್ಡ್ ಬಳಸಲಾಗುತ್ತಿದೆ. ಇದರಿಂದ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ನಗದು ಹಣ, ಚಿಲ್ರೆ ವ್ಯವಹಾರವೇ ಇಲ್ಲ. ನಗದು ಮೂಲಕ ಕೊರೋನಾ ಹರುಡು ಸಾಧ್ಯತೆ ಇರುವುದರಿಂದ ಈ ತಂತ್ರಜ್ಞಾನ ಬಳಸಲಾಗುತ್ತಿದೆ.