'ಬುರುಡೆ ಕೇಸ್' ನಲ್ಲಿ ರೋಚಕ ತಿರುವು: ಮಾಸ್ಕ್ ಮ್ಯಾನ್ ಸ್ಪೋಟಕ ಹೇಳಿಕೆ ಏನು?

ನೇತ್ರಾವತಿ ನದಿ ತಟದಲ್ಲಿ ನಡೆದ ಆಪರೇಷನ್ ಅಸ್ಥಿಪಂಜರದಲ್ಲಿ ಒಂದು ಸಕ್ಸಸ್, ಒಂಬತ್ತು ಫೇಲ್. ಮುಂದಿನ ಮೂರು ಪಾಯಿಂಟ್'ಗಳ ಕಥೆಯೇನು? ಕಲ್ಲೇರಿ ರಹಸ್ಯದ ಹಿಂದಿನ ಮಿಸ್ಟರಿ ಏನು?

Share this Video
  • FB
  • Linkdin
  • Whatsapp

ಐದು ದಿನ.. 10 ಪಾಯಿಂಟ್.. ನೇತ್ರಾವತಿ ನದಿ ತಟದಲ್ಲಿ ಆಪರೇಷನ್ ಅಸ್ಥಿಪಂಜರ..! 10 ಕಂಪ್ಲೀಟ್.. ಒಂದು ಸಕ್ಸಸ್.. 9 ಫೇಲ್..! ದಟ್ಟ ಕಾಡಿನಲ್ಲಿ ಭೂಮಿ ಬಗೆದ ಎಸ್ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು..? ಮುಂದಿನ ಮೂರು ಪಾಯಿಂಟ್'ಗಳ ಕಥೆಯೇನು..? ಇಲ್ಲೇ ಹೆಣಗಳನ್ನು ಹೂತಿದ್ದೆ.. ಎಲ್ಲಿಗೆ ಬಂತು ಅನಾಮಧೇಯ ಮುಸುಕುಧಾರಿ ತೋರಿಸಿದ ಸಾಕ್ಷಿಯ ಕಥೆ..? ಏನದು ಅನಾಮಿಕ ಹೇಳಿದ ಕಲ್ಲೇರಿ ರಹಸ್ಯ..? ಇದೇ ಇವತ್ತಿನ ಸುವರ್ಣ ಫೋಕಸ್, 10 ಪಾಯಿಂಟ್ 100 ಮಿಸ್ಟರಿ. 

Related Video