Traffic violation ಆ್ಯಂಬುಲೆನ್ಸ್‌ಗೆ ದಾರಿ ಬಿಡದ ಪ್ರಕರಣ, ಮಂಗಳೂರು ಕಾರು ಚಾಲಕ ಆರೆಸ್ಟ್!

ಆ್ಯಂಬುಲೆನ್ಸ್‌ಗೆ ದಾರಿ ಬಿಡದೇ ಕಾರು ಚಾಲಕನ ಉದ್ದಟತನ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಭಟ್ಕಳದ ಆಸ್ಪತ್ರೆಗೆ ರೋಗಿ ಸಾಗಿಸುವ ವೇಳೆ ಘಟನೆ, ಆ್ಯಂಬುಲೆನ್ಸ್‌ಗೆ ಚೆವರ್ಲೆಟ್ ಬೀಟ್ ಕಾರಿನ ಚಾಲಕ 36 ಕಿ.ಮೀ ದಾರಿ ಬಿಡದೆ ಅಡ್ಡಿಪಡಿಸಿದ್ದ.   ಈ ವಿಡಿಯೋ ಭಾರಿ ಸದ್ದು ಮಾಡಿತ್ತು. ಈ ಕುರಿತು IPC ಹಾಗೂ 184 IMV act ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿ ಕಾರು ಚಾಲಕ ಮೋನಿಶ್‌ನ್ನು ಬಂಧಿಸಲಾಗಿದೆ. 

Share this Video
  • FB
  • Linkdin
  • Whatsapp

ಮಂಗಳೂರು(ಜ.20): ಆ್ಯಂಬುಲೆನ್ಸ್‌ಗೆ ದಾರಿ ಬಿಡದೇ ಕಾರು ಚಾಲಕನ ಉದ್ದಟತನ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಭಟ್ಕಳದ ಆಸ್ಪತ್ರೆಗೆ ರೋಗಿ ಸಾಗಿಸುವ ವೇಳೆ ಘಟನೆ, ಆ್ಯಂಬುಲೆನ್ಸ್‌ಗೆ ಚೆವರ್ಲೆಟ್ ಬೀಟ್ ಕಾರಿನ ಚಾಲಕ 36 ಕಿ.ಮೀ ದಾರಿ ಬಿಡದೆ ಅಡ್ಡಿಪಡಿಸಿದ್ದ. ಈ ವಿಡಿಯೋ ಭಾರಿ ಸದ್ದು ಮಾಡಿತ್ತು. ಈ ಕುರಿತು IPC ಹಾಗೂ 184 IMV act ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿ ಕಾರು ಚಾಲಕ ಮೋನಿಶ್‌ನ್ನು ಬಂಧಿಸಲಾಗಿದೆ. 

ಮಂಗಳೂರಿನ ಮುಲ್ಕಿಯಿಂದ ಉಡುಪಿ ತನಕವೂ ಅಂಬ್ಯುಲೆನ್ಸ್ ಗೆ ಅಡ್ಡಲಾಗಿ ಕಾರು ಚಾಲನೆ ಮಾಡಿ ತುರ್ತುಸೇವೆಗೆ ಅಡ್ಡಿಪಡಸಲಾಗಿತ್ತು. KA19.MD.6843 ನಂಬರಿನ ಕೆಂಪು ಬಣ್ಣದ Chevrolet beat ಕಾರು ಹಾಗೂ ಚಾಲಕನ ಕಿಡಿಗೇಡಿ ವರ್ತನೆ ಕ್ಯಾಮಾರದಲ್ಲಿ ಸೆರೆಯಾಗಿತ್ತು. 

Related Video