Panchang: ಇಂದಿನ ರಾಶಿ ಫಲಗಳೇನಿವೆ?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Mar 31, 2023, 9:05 AM IST | Last Updated Mar 31, 2023, 9:05 AM IST

ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ದಶಮಿ  ತಿಥಿ, ಪುಷ್ಯ ನಕ್ಷತ್ರ.  ಈ ದಿನ ಶುಕ್ರವಾರ,ದಶಮಿ  ತಿಥಿ, ಪುಷ್ಯ ನಕ್ಷತ್ರ ಹಾಗಾಗಿ ತುಂಬಾ ಶ್ರೇಷ್ಠವಾದ  ದಿನವಾಗಿದೆ.  ರಾಮನ ಆರಾಧನೆಯನ್ನು ದಶಮಿಯಲ್ಲಿ  ಮಾಡಬಹುದು. ಈ ದಿನ ಗ್ರಹ ಪರತಿವರ್ತನೆ ಇದ್ದು ಬುಧ ಗ್ರಹ ಇಷ್ಟು ದಿನ ನೀಚನಾಗಿರುವನು ಈಗ ಮೇಷರಾಶಿಗೆ ಬರುತ್ತಿದ್ದಾನೆ. ಮೇಷ ರಾಶಿ ಬುಧನ ಶತ್ರು ಕ್ಷೇತ್ರ.   ಬುಧ ಗ್ರಹ ಪರಿವರ್ತನೆಯು  12 ರಾಶಿಗಳ ಮೇಲೆ ಪರಿಣಾಮ ಭೀರುತ್ತದೆ. ಬುಧನ ಅನುಗ್ರಹಕ್ಕಾಗಿ ರಾಮನ ಆರಾಧನೆಯನ್ನು , ನರಸಿಂಹ ಕ್ಷೇತ್ರದಲ್ಲಿ ವಿಶೇಷ ಪೂಜೆಯನ್ನು ಮಾಡಬೇಕು .