Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಶನಿವಾರ, ದ್ವಾದಶಿ ತಿಥಿ, ಪುಬ್ಬ ನಕ್ಷತ್ರ.

ದ್ವಾದಶಿ ತಿಥಿ ಇರುವುದರಿಂದ ವಿಷ್ಣುವಿನ ಪ್ರಾರ್ಥನೆ ಮಾಡಿ. ಇಂದು ವಿಷ್ಣು ದೇವಸ್ಥಾನ ಅಥವಾ ತಿರುಪತಿಗೆ ಹೋಗಿ ದೇವರ ದರ್ಶನ ಪಡೆಯಿರಿ. ಸಿಂಹ ರಾಶಿಯವರಿಗೆ ವ್ಯಯದ ದಿನವಾಗಿದೆ. ಅನಗತ್ಯ ಖರ್ಚು. ಅನಿರೀಕ್ಷಿತ ವ್ಯಯ. ಕೆಲಸದಲ್ಲಿ ಕ್ಲಿಷ್ಟತೆ. ಮಹಾಲಕ್ಷ್ಮೀ ಸನ್ನಿಧಾನಕ್ಕೆ ಅವರೆ ಸಮರ್ಪಣೆ ಮಾಡಿ. ಕನ್ಯಾ ರಾಶಿಯವರಿಗೆ ಕೆಲಸದಲ್ಲಿ ಪರಿಶ್ರಮ. ಕ್ಲಿಷ್ಟ ಪರಿಸ್ಥಿತಿ. ನಂಬಿಕಸ್ಥರಿಂದ ನೋವು. ಮನಸ್ಸಿಗೆ ವ್ಯಥೆ. ವಿಷ್ಣು ಸಹಸ್ರನಾಮ ಪಠಿಸಿ.

ಇದನ್ನೂ ವೀಕ್ಷಿಸಿ:  ಮಕ್ಕಳು ದಿನಕ್ಕೆ ಎಷ್ಟು ಲೀಟರ್ ನೀರು ಕುಡೀಬೇಕು?

Related Video