Asianet Suvarna News Asianet Suvarna News

Panchang: ಇಂದು ಸೂರ್ಯನ ಆರಾಧನೆ ಮಾಡಿ: ಅನುಗ್ರಹ ಪಡೆಯಿರಿ

ಇಂದಿನ ದಿನದ ವಿಶೇಷತೆಯ ಜೊತೆಗೆ 12 ರಾಶಿಗಳ ಫಲಾಫಲ ಹಾಗೂ ಜಾತಕದಲ್ಲಿ ಕಂಡುಬರುವ ವಿಶೇಷ ಯೋಗದ ಬಗ್ಗೆ ಇಲ್ಲಿದೆ ಡಿಟೇಲ್ಸ್.
 

ಇಂದು ಶ್ರೀ ಶುಭಕೃತ್‌ ನಾಮ ಸಂವತ್ಸರ ದಕ್ಷಿನಾಯಣ ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಪುಷ್ಯ ನಕ್ಷತ್ರವಾಗಿದೆ. ಈ ದಿನ ಭಾನುವಾರವಾಗಿದ್ದು ಸೂರ್ಯನ ಪ್ರಾರ್ಥನೆಗೆ ಪ್ರಶಸ್ತಕಾಲ. ಆತ್ಮಶಕ್ತಿ ನಮ್ಮೊಳಗೆ ಪ್ರವಹಿಸಲು ಸೂರ್ಯನ ಪ್ರಾರ್ಥನೆ ಮಾಡಬೇಕು. ಸೂರ್ಯನ ಅನುಗ್ರಹ ಪಡೆಯಲು ತಪ್ಪದೇ ಈ ದಿನ ಸೂರ್ಯ ಆರಾಧನೆ ಮಾಡಿ.

Tarot Readings: ಈ ರಾಶಿಗೆ ಜೀವನದೆಡೆ ದೃಷ್ಟಿಕೋನ ಬದಲಾಗುವ ವಾರ

Video Top Stories