Asianet Suvarna News Asianet Suvarna News

ಯೋಗೇಶ್ ಗೌಡ ಪತ್ನಿ 'ಕೈ ' ಸೇರಲು ಕಾರಣ ಏನು? ಮೂಲ ಪತ್ತೆಹಚ್ಚಿದ ಸಿಬಿಐ!

ಜವಾಬ್ದಾರಿಯುತ ಪತ್ರಿಕೋದ್ಯಮ/ ಯೋಗೇಶ್ ಗೌಡ ಕೊಲೆ ಪ್ರಕರಣ/ ಸುವರ್ಣ ನ್ಯೂಸ್ ತನಿಖಾ ವರದಿಯನ್ನು ಸಿಬಿಐ ಪುಷ್ಠಿಕರೀಸುತ್ತಿದೆ

ಬೆಂಗಳೂರು(ಸೆ. 17)  ಒಂದು ಜವಾಬ್ದಾರಿಯುತ ನ್ಯೂಸ್ ವಾಹಿನಿ ಒಂದು ಕ್ರಿಮಿನಲ್ ಕೇಸ್ ಬೆನ್ನು ಹತ್ತಿದರೆ ಅದು ಯಾವ ಹಂತಕ್ಕೆ ಹೋಗಬಹುದು ಎಂಬುದನ್ನು ತೋರಿಸುತ್ತಿದ್ದೇವೆ.

ಯೋಗೇಶ್ ಗೌಡ ಕೊಲೆ ಕೇಸಿನ ಬೆನ್ನು ಹತ್ತಿದ ಸುವರ್ಣ ನ್ಯೂಸ್ ತನಿಖಾವರದಿಯ ಅಂಶಗಳೇ ಸಿಬಿಐ ತನಿಖೆಯಿಂದಲೂ ಹೊರಬರುತ್ತಿವೆ. 

Video Top Stories