
ಬೆಳಗಾವಿ; ಅನೈತಿಕ ಸಂಬಂಧ ಬಹಿರಂಗ, ವಿವಾಹಿತೆ ಮತ್ತು ಪ್ರಿಯಕರನಿಗೆ ವಿಚಿತ್ರ ಶಿಕ್ಷೆ
ಅನೈತಿಕ ಸಂಬಂಧದ ಗುಟ್ಟು ರಟ್ಟು/ ವಿವಾಹಿತೆ ಮತ್ತು ಪ್ರಿಯಕರನಿಗೆ ವಿಚಿತ್ರ ಶಿಕ್ಷೆ/ ನಾಲ್ಕು ಗಂಟೆ ಕಾಲ ಟ್ರ್ಯಾಕ್ಟರ್ ಗೆ ಕಟ್ಟಿದರು/ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಬೆಳಗಾವಿ(ಫೆ. 20) ಅನೈತಿಕ ಸಂಬಂಧದ ಗುಟ್ಟು ರಟ್ಟಾಗಿದ್ದಕ್ಕೆ ವಿವಾಹಿತೆ ಮತ್ತು ಆಕೆಯ ಪ್ರಿಯಕರನಿಗೆ ವಿಚಿತ್ರ ಶಿಕ್ಷೆ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಿಂದ ಘಟನೆ ವರದಿಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೆಳಗಾವಿ; ಕಾಡಿನ ನಡುವೆ ಭತ್ತದ ಬಣವಿಯಲ್ಲಿ ಯುವಕನ ಬೆಂದ ಶವ...ಸೈನಿಕನ ಹೆಂಡತಿ
ಕುಟುಂಬಸ್ಥರು ಇಬ್ಬರನ್ನು ನಾಲ್ಕು ಗಂಟೆ ಕಾಲ ಟ್ರ್ಯಾಕ್ಟರ್ ಗೆ ಕಟ್ಟಿದ್ದು ವಿಡಿಯೋ ವೈರಲ್ ಆಗಿದೆ. ರಾಮದುರ್ಗದ ಘಟನೆಗೆ ಪ್ರತಿಕ್ರಿಯೆಗಳು ಹರಿದು ಬಂದಿವೆ.