
ಹೆಂಡತಿ, ಮಗುವನ್ನು ಕೊಂದ ಮೆಂಟಲ್ ಗಂಡ: ದೇವರ ಹಣ ಕದ್ದಿದ್ದಕ್ಕೆ ಕುಟುಂಬ ಬಲಿಯಾಯ್ತಾ?
ಗುಬ್ಬಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಗಂಡನೇ ತನ್ನ ಹೆಂಡತಿ ಹಾಗೂ ಮಗುವಿಗೆ ಹಾರೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿಯು ದೇವರ ದುಡ್ಡು ಕದ್ದು ಮೆಂಟಲ್ ಆಗಿದ್ದ.
ಮಾವಿನಹಳ್ಳಿ ಗ್ರಾಮದ ಕರಿಯಮ್ಮ ದೇವಸ್ಥಾನದಲ್ಲಿ ಆರೋಪಿ ಮೋಹನ್ ಪೂಜೆ ಮಾಡ್ತಿದ್ದ. ಕಳೆದ ಐದಾರು ವರ್ಷಗಳ ಹಿಂದೆ ಆ ದೇವಸ್ಥಾನದಲ್ಲಿ ಹಣ ಕದ್ದು ಸಿಕ್ಕಿಬಿದಿದ್ದ. ಅಂದಿನಿಂದ ಮೋಹನ್ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಆಗಾಗ ಪತ್ನಿಯ ಜೊತೆ ಜಗಳವಾಡಿ ತೊಂದರೆ ಕೊಡುತ್ತಿದ್ದ. ಈ ಬಾರಿ ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿ ಹಾಗೂ ಮಗುವಿಗೆ ಹಾರೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
Add Asianetnews Kannada as a Preferred Source
