ಕಿಡ್ನಾಪ್ ಘಟನೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಮಾಜಿ ಸಚಿವ ವರ್ತೂರು ಪ್ರಕಾಶ್

ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ  ಹಾಗೂ ಹಲ್ಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇನ್ನು ಘಟನೆ ಹೇಗಾಯ್ತು..? ಎಲ್ಲಿ ಕಿಡ್ನಾಪ್ ಆಯ್ತು..? ಕೊನೆಗೂ ತಪ್ಪಿಸಿಕೊಂಡು ಬಂದಿದ್ದೇಗೆ..? ಇವೆಲ್ಲಾವನ್ನು ವರ್ತೂರ್ ಪ್ರಕಾಶ್ ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

First Published Dec 2, 2020, 3:01 PM IST | Last Updated Dec 2, 2020, 3:01 PM IST

ಬೆಂಗಳೂರು, (ಡಿ.02): ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ  ಹಾಗೂ ಹಲ್ಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಓರ್ವ ಮಾಜಿ ಶಾಸಕರನ್ನೇ ಕಿಡ್ನಾಪ್ ಮಾಡಿದ್ದಾರಂತೆ ಅಂತೆಲ್ಲಾ  ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಶಾಕಿಂಗ್;  ಕರ್ನಾಟಕದ ಮಾಜಿ ಸಚಿವರನ್ನೇ ಕಿಡ್ನಾಪ್ ಮಾಡಿ ಹಲ್ಲೆ!

ಇನ್ನು ಘಟನೆ ಹೇಗಾಯ್ತು..? ಎಲ್ಲಿ ಕಿಡ್ನಾಪ್ ಆಯ್ತು..? ಕೊನೆಗೂ ತಪ್ಪಿಸಿಕೊಂಡು ಬಂದಿದ್ದೇಗೆ..? ಇವೆಲ್ಲಾವನ್ನು ವರ್ತೂರ್ ಪ್ರಕಾಶ್ ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Video Top Stories