ಟೀಚರ್ ಕುತ್ತಿಗೆಗೆ ಕೊಡಲಿ ಇಟ್ಟ ಗಂಡ: ಇನ್ನೊಬ್ಬ ಮಡದಿಯನ್ನು ಕೊಂದು ನೇಣಿಗೆ ಶರಣಾದ

ರಾಯಚೂರು ಹಾಗೂ ಮಂಗಳೂರಿನಲ್ಲಿ ಎರಡು ಕೊಲೆಗಳು ನಡೆದಿದ್ದು, ಹೆಂಡತಿ ಮೇಲೆ ಅನುಮಾನ ಪಟ್ಟು ತಮ್ಮ ಸಂಸಾರವನ್ನೇ ಹಾಳು ಮಾಡಿಕೊಂಡಿದ್ದಾರೆ.
 

First Published Nov 12, 2022, 4:44 PM IST | Last Updated Nov 12, 2022, 4:44 PM IST

ಹೆಂಡತಿ ಮೇಲಿನ ಸಂಶಯದಿಂದ ಗಂಡ ಮಚ್ಚು ಬೀಸಿದ ಕತೆಗಳಿವು. ಒಬ್ಬ ಭೂಪ ಹೆಂಡತಿಯನ್ನು ಕೊಂದು ಪೊಲೀಸರ ಅತಿಥಿಯಾದ್ರೆ, ಮತ್ತೊಬ್ಬ ಹೆಂಡತಿಯನ್ನ ಕೊಂದು ತಾನೂ ಸಾವಿಗೆ ಶರಣಾಗಿದ್ದಾನೆ. ಹೀಗೆ ಗಂಡ ಹೆಂಡಿರ ಜಗಳ ಕೊಲೆಯಲ್ಲಿ ಅಂತ್ಯವಾಗಿವೆ. ಮಗಳನ್ನ ಕಳೆದುಕೊಂಡಿರೊ ಕುಟುಂಬಸ್ಥರು ಕಣ್ಣೀರಿರಲ್ಲಿ ಕೈತೊಳೆಯುತ್ತಿದ್ರೆ, ಆ ಮುದ್ದು ಮಕ್ಕಳು ತಂದೆ-ತಾಯಿ ಇಲ್ಲದೇ ಈಗ ಅಕ್ಷರಶಃ ಅನಾಥವಾಗಿವೆ. ಇವುಗಳ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ಇದೆ.

ಚಂದ್ರು ಸಾವಿನ ಸಮಗ್ರ ವರದಿಗೆ ಕಾಯುತ್ತಿರುವೆ: ರೇಣುಕಾಚಾರ್ಯ

Video Top Stories