
ಗಂಡ ಸತ್ತರೂ ತಾಳಿ ತಗೆಯಲಿಲ್ಲ, ಮಾಡಿದ್ದಳು ಭಾಗ್ಯಶ್ರೀ ಶಪಥ! ಮೂರು ಹೆಣಗಳ ರಕ್ತದೋಕುಳಿ
ಗಂಡನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವವರೆಗೂ ತಾಳಿ ತೆಗೆಯುವುದಿಲ್ಲ ಎಂದು ಪತ್ನಿ ಶಪಥ ಮಾಡುತ್ತಾಳೆ. ಸೋಮುವಿನ ಸಹೋದರರು ಅಣ್ಣನ ಕೊಲೆಯ ಪ್ರತೀಕಾರಕ್ಕೆ ಸಜ್ಜಾಗುತ್ತಾರೆ. ಕೊಲೆಗೆ ಕೊಲೆಯೇ ಪ್ರತೀಕಾರವೇ?
ಸೋಮನ ಹೆಂಡತಿ ಗಂಡನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳೋವರೆಗೂ ತಾಳಿ ತಗೆಯೊಲ್ಲ ಅಂತ ಶಪಥ ಮಾಡಿದ್ಲು.. ತನ್ನ ಗಂಡ ಸಹೋದರರನ್ನ ಎದುರಾಳಿಗಳ ವಿರುದ್ಧ ನಿಲ್ಲಿಸಿದ್ಲು,.. ಇನ್ನೂ ಅತ್ತಿಗೆ ಹೇಳಿದ ಮಾತುಗಳನ್ನ ಕೇಳಿದ ಸೋಮು ಸಹೋದರರು ತಮ್ಮ ಅಣ್ಣನ ಕೊಲೆಯ ಪ್ರತಿಕಾರಕ್ಕೆ ಸಜ್ಜಾದ್ರು..