Bengaluru: ಲಾಕರ್‌ ತೆರೆಯುವಾಗ ಮೊಳಗಿತು ಸೈರನ್: ಕಾಲ್ಕಿತ್ತ ಖತರ್ನಾಕ್ ಖದೀಮ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮನೆ ಕಳ್ಳತನಕ್ಕೆ ಯತ್ನಿಸಿದ್ದು, ಖದೀಮ ತನ್ನ ಕೈ ಚಳಕ ತೋರಿಸುವ ವೇಳೆಗೆ ಅವನಿಗೆ ಲಕ್‌ ಕೈ ಕೊಟ್ಟಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರಿನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಖದೀಮನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕನ್ನ ಹಾಕುವ ಟೈಮ್‌ನಲ್ಲಿ ದಿಢೀರನೆ ಸೈರನ್‌ ಶಬ್ದ ಮೊಳಗಿದ್ದು, ಸಿಸಿಟಿವಿಯ ಮುಂದೆಯೇ ನಿಂತು ಮಂಕಿ ಕ್ಯಾಪ್‌ ಧರಿಸಿದ ಕಳ್ಳ, ಕಿಟಕಿ ಮೂಲಕ ಮನೆ ಒಳಗೆ ಎಂಟ್ರಿ ಕೊಟ್ಟಿದ್ದ. ಇನ್ನು ಸೈರನ್‌ ಮೊಳಗುತ್ತಿದ್ದಂತೆ ಕಳ್ಳ ಓಡಿ ಹೋಗಿದ್ದಾನೆ.

Gadag Crime: ವಿದ್ಯಾರ್ಥಿ ಕೊಲೆಗೈದ ಅತಿಥಿ ಶಿಕ್ಷಕನ ಬಂಧನ

Related Video