Asianet Suvarna News Asianet Suvarna News

'ಲಷ್ಕರ್ ಜಿಂದಾಬಾದ್' ; ಮಂಗಳೂರಿನಲ್ಲಿ ಉಗ್ರ ಸಂಘಟನೆ ಪರ ಗೋಡೆ ಬರಹ

ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ಕಂಪೌಂಡ್ ಮೇಲೆ ಉಗ್ರ ಸಂಘಟನೆಗಳ ಪರ ಗೋಡೆ ಬರಹವೊಂದು ಕಂಡು ಬಂದಿದೆ. 'ಲಷ್ಕರ್ ಜಿಂದಾಬಾದ್' ಎಂದು ಹ್ಯಾಷ್ ಟ್ಯಾಗ್ ಹಾಕಿ ಬರೆದಿದ್ದಾರೆ. 

Nov 27, 2020, 10:42 AM IST

ಬೆಂಗಳೂರು (ನ. 27): ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ಕಂಪೌಂಡ್ ಮೇಲೆ ಉಗ್ರ ಸಂಘಟನೆಗಳ ಪರ ಗೋಡೆ ಬರಹವೊಂದು ಕಂಡು ಬಂದಿದೆ. 'ಲಷ್ಕರ್ ಜಿಂದಾಬಾದ್' ಎಂದು ಹ್ಯಾಷ್ ಟ್ಯಾಗ್ ಹಾಕಿ ಬರೆದಿದ್ದಾರೆ. 

ಸಚಿವ ಸಂಪುಟ ಸಭೆ ಬಳಿಕ ಸಿಎಂ ಖುದ್ದು ಸುದ್ದಿಗೋಷ್ಠಿ! ಇಲ್ಲಿದೆ ಬಿಎಸ್‌ವೈ ನಡೆಯ ರಹಸ್ಯ!

'ಲಷ್ಕರ್, ತಾಲಿಬಾನ್‌ಗೆ ನೇರ ಆಹ್ವಾನ ಕೊಡುವಂತೆ ಮಾಡಬೇಡಿ' ಎಂದು ಬರೆಯಲಾಗಿದೆ. ಇಂದು ಬೆಳಿಗ್ಗೆ ಈ ಗೋಡೆ ಬರಹ ಕಂಡು ಬಂದಿದ್ದು, ಕಿಡಿಗೇಡಿಗಳ ಬಗ್ಗೆ ತನಿಖೆ ನಡೆಯುತ್ತಿದೆ.