ಗಣರಾಜ್ಯೋತ್ಸವ ವೇಳೆ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್..?

ಗಣರಾಜ್ಯೋತ್ಸವ ವೇಳೆ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪ್ಲ್ಯಾನ್ ನಡೆದಿದೆ ಎನ್ನಲಾಗಿದೆ. ಪೊಲೀಸರಿಗೆ ಶುರುವಾಗಿದೆ ಟೆನ್ಷನ್...! ಉಗ್ರರ ಜಾಡು ಹಿಡಿದು ಹೊರಟಿದ್ದಾರೆ ರಾಜ್ಯ ಪೊಲೀಸರು.

First Published Jan 17, 2021, 10:17 AM IST | Last Updated Jan 17, 2021, 10:17 AM IST

ಬೆಂಗಳೂರು (ಜ. 17): ಗಣರಾಜ್ಯೋತ್ಸವ ವೇಳೆ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪ್ಲ್ಯಾನ್ ನಡೆದಿದೆ ಎನ್ನಲಾಗಿದೆ. ಪೊಲೀಸರಿಗೆ ಶುರುವಾಗಿದೆ ಟೆನ್ಷನ್...! ಉಗ್ರರ ಜಾಡು ಹಿಡಿದು ಹೊರಟಿದ್ದಾರೆ ರಾಜ್ಯ ಪೊಲೀಸರು. ಸಿರಿಯಾ ನಂಟು ಹೊಂದಿದ್ದ, ರಾಮನಗರ ಮೂಲದ ಮಜೀದ್ ಬೇಗ್ ವಿರುದ್ಧ ಎಫ್‌ಐಆರ್ ದಾಖಲಿಸಿಲಾಗಿದೆ. ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.