Asianet Suvarna News Asianet Suvarna News

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ಊಟದ ವ್ಯವಸ್ಥೆ: ಅತ್ತ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ.. ಇದು ದಾಸನ ಜೈಲು ದುನಿಯಾ!

ಕಿಲ್ಲಿಂಗ್ ಸ್ಟಾರ್ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ. ಜೈಲಿನಲ್ಲಿ ದರ್ಶನ್'ಗೆ ಭಯಂಕರ ರೌಡಿಯ ಸಾಂಗತ್ಯ..! ಅತ್ತ ರೌಡಿ ನಾಗ, ಇತ್ತ ಚೇಲಾ ನಾಗ.. ಕೊಲೆ ಆರೋಪಿ ದಾಸನಿಗೆ ಬಂಧೀಖಾನೆಯಲ್ಲಿ ಬಿಂದಾಸ್ ಟ್ರೀಟ್ಮೆಂಟ್..!

First Published Aug 26, 2024, 4:20 PM IST | Last Updated Aug 26, 2024, 4:22 PM IST

ಕಿಲ್ಲಿಂಗ್ ಸ್ಟಾರ್ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ. ಜೈಲಿನಲ್ಲಿ ದರ್ಶನ್'ಗೆ ಭಯಂಕರ ರೌಡಿಯ ಸಾಂಗತ್ಯ..! ಅತ್ತ ರೌಡಿ ನಾಗ, ಇತ್ತ ಚೇಲಾ ನಾಗ.. ಕೊಲೆ ಆರೋಪಿ ದಾಸನಿಗೆ ಬಂಧೀಖಾನೆಯಲ್ಲಿ ಬಿಂದಾಸ್ ಟ್ರೀಟ್ಮೆಂಟ್..! ನಟೋರಿಯಸ್ ನಟನಿಗೂ, ನಟೋರಿಯಸ್ ರೌಡಿಗೂ ಬಾಂಧವ್ಯ ಬೆಸೆಯಿತಾ ಪರಪ್ಪನ ಅಗ್ರಹಾರ..? ರೌಡಿ ಜೊತೆ ದಾಸ, ಕೈಯಲ್ಲಿ ಸಿಗರೇಟ್, ವಿಐಪಿ ಟ್ರೀಟ್ಮೆಂಟ್..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಜೈಲಲ್ಲೂ ದಾಸನ ದರ್ಬಾರ್..! ಅಷ್ಟಕ್ಕೂ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನೊಳಗೆ ದರ್ಬಾರ್ ನಡೆಸ್ತಾ ಇರೋ ಫೋಟೋ, ಹೊರಗೆ ಬಂದಿದ್ದು ಹೇಗೆ..? ಸರ್ಪಕೋಟೆಯನ್ನು ದಾಟಿಸಿ ಫೋಟೋವನ್ನು ಕಳುಹಿಸಿದವರು ಯಾರು..? 

ಜೈಲಿನಲ್ಲಿ ದರ್ಶನ್'ಗೆ ಸಿಗ್ತಾ ಇರೋ ರಾಜಾತಿಥ್ಯದ ಬಗ್ಗೆ ರೇಣುಕಾಸ್ವಾಮಿ ಮನೆಯವರು ಏನ್ ಹೇಳ್ತಾರೆ..? ಪರಪ್ಪನ ಅಗ್ರಹಾರದಲ್ಲಿ ದಾಸನ ದರ್ಬಾರ್ ನಡೀತಾ ಇದೆ. ಮರ್ಡರ್ ಕೇಸ್"ನಲ್ಲಿ ಜೈಲು ಸೇರಿರೋ ದರ್ಶನ್'ಗೆ ಜೈಲಿನಲ್ಲಿ ರಾಜ್ಯಾತಿಥ್ಯ ಸಿಗ್ತಾ ಇದೆ. ಹಾಗಾದ್ರೆ ನಟ ದರ್ಶನ್ ಜೈಲಿನೊಳಗೆ ದರ್ಬಾರ್ ನಡೆಸ್ತಾ ಇರೋ ಫೋಟೋ, ಹೊರಗೆ ಬಂದಿದ್ದು ಹೇಗೆ..? ಸರ್ಪಕೋಟೆಯನ್ನು ದಾಟಿಸಿ ಫೋಟೋವನ್ನು ಕಳುಹಿಸಿದವರು ಯಾರು..? ಜೈಲಿನಲ್ಲಿ ದರ್ಶನ್'ಗೆ ಸಿಗ್ತಾ ಇರೋ ರಾಜಾತಿಥ್ಯದ ಬಗ್ಗೆ ರೇಣುಕಾಸ್ವಾಮಿ ಮನೆಯವರು ಏನ್ ಹೇಳ್ತಾರೆ..? ಪರಪ್ಪನ ಅಗ್ರಹಾರ ಜೈಲಿನಲ್ಲಿ ದಾಸನಿಗೆ ರಾಜಾತಿಥ್ಯ ಸಿಗ್ತಾ ಇರೋದಕ್ಕೆ ಫೋಟೋಗಳೇ ಸಾಕ್ಷಿ. 

ಜೈಲಿನಲ್ಲಿ ದರ್ಶನ್'ಗೆ ಸಕಲಭಾಗ್ಯಗಳನ್ನು ಕರುಣಿಸಲಾಗ್ತಿದೆ ಅನ್ನೋದನ್ನು ಫೋಟೋಗಳು ಸಾರಿ ಸಾರಿ ಹೇಳ್ತಾ ಇವೆ. ಹಾಗಾದ್ರೆ ಮಾಡ್ತಿರೋದು ಯಾರು..? ರೇಣುಕಾಸ್ವಾಮಿ ಕೊಲೆ ಕೇಸ್'ನಲ್ಲಿ ಜೈಲು ಸೇರಿರೋ ನಟ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗ್ತಾ ಇದೆ. ಇದಕ್ಕೆ ಫೋಟೋಗಳೇ ಸಾಕ್ಷಿ. ಜೈಲಿನಲ್ಲಿ ದರ್ಶನ್'ಗೆ ಸಕಲಭಾಗ್ಯಗಳನ್ನು ಕರುಣಿಸಲಾಗ್ತಿದೆ. ಹಾಗಾದ್ರೆ ಇದನ್ನು ಜೈಲಾಧಿಕಾರಿಗಳೇ ಮಾಡ್ತಾ ಇದ್ದಾರಾ..? ಹೌದು ಅನ್ನೋದಾದ್ರೆ, ಅವ್ರ ವಿರುದ್ಧ ಕ್ರಮ ಆಗುತ್ತಾ..? ಹೊರಗಿದ್ದಾಗ ಒಂದು ಕಥೆ, ಜೈಲಿಗೆ ಹೋದಾಗ ಮತ್ತೊಂದು ಕಥೆ.. ನಟ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗ್ತಾ ಇದೆ ಅನ್ನೋದಕ್ಕೆ ಈ ಫೋಟೋಗಳೇ ಸಾಕ್ಷಿ.