ಸುವರ್ಣ ನ್ಯೂಸ್ ಸಿಬ್ಬಂದಿ ಮೇಲೆ ಅಟ್ಯಾಕ್, ಆಟಾಟೋಪಕ್ಕೆಲ್ಲ ಜಗ್ಗುವ ಮಾತೇ ಇಲ್ಲ!

ಬೆಂಗಳೂರಿನಲ್ಲಿ ಪುಂಡರ ಗಲಭೆ/ ಬೆಚ್ಚಿ ಬೀಳಿಸಿದ ಸಿಸಿಟಿವಿ ದೃಶ್ಯಾವಳಿ/  ಸುವರ್ಣ ನ್ಯೂಸ್ ಸಿಬ್ಬಂದಿ ಮೇಲೆ ಹಲ್ಲೆ/ ಕಾರಣವಿಲ್ಲದೆ ಎಗರಿದ ದುಷ್ಕರ್ಮಿಗಳು

Share this Video
  • FB
  • Linkdin
  • Whatsapp

ಬೆಂಗಳೂರು (ಆ. 12) ಡಿಜೆ ಹಳ್ಳಿ, ಕೆಜಿ ಹಳ್ಳಿ ಧಗ ಧಗ ಉರಿದಿದೆ. ಈ ಸುದ್ದಿ ಗೊತ್ತಾದ ತಕ್ಷಣ ಅಲ್ಲಿಗೆ ಮೊದಲು ತೆರಳಿದ್ದು ಸುವರ್ಣ ನ್ಯೂಸ್.

ನವೀನ್ ಬಿಜೆಪಿ ಕಡೆಯವನು ಎಂದ ಡಿಕೆಶಿಗೆ ಸಿಟಿ ರವಿ ಕ್ಲಾಸ್

ಸುವರ್ಣ ನ್ಯೂಸ್ ಲೋಗೋ ಮತ್ತು ವಾಹನ ಕಂಡ ಪುಂಡರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಕ್ಯಾಮರಾ ಪುಡಿ ಪುಡಿ ಮಾಡಿದ್ದು ವಾಹನ ಜಖಂಗೊಳಿಸಿದ್ದಾರೆ. ಹಾಗಾದರೆ ಮಂಗಳವಾರ ರಾತ್ರಿ ನಡೆದಿದ್ದು ಏನು?

Related Video