ದಾಳಿಯಲ್ಲಿ ಸಾಹುಕಾರ ಬಚಾವಾಗಿದ್ದು ಹೇಗೆ? ಬುಲೆಟ್ ಪ್ರೂಫ್ ರಹಸ್ಯ

ಗುಂಡಿನ ದಾಳಿ ನಂತರ ಭೀಮಾ ತೀರ ಹೇಗಿದೆ?/ ಮಹದೇವ ಬಚಾವಾಗಿ ಬಂದಿದ್ದು ಹೇಗೆ/ ಬುಲೆಟ್ ಫ್ರೂಪ್ ಜಾಕೇಟ್ ಮತ್ತು ಪೇಟದ ರಹಸ್ಯ

Share this Video
  • FB
  • Linkdin
  • Whatsapp

ವಿಜಯಪುರ(ಮಾ. 01) ಭೀಮಾ ತೀರದ ಮಹದೇವ ಬೈರಗೊಂಡ ಮೇಲೆ ಗುಂಡಿನ ದಾಳಿ ನಡೆದು ಮೂರು ತಿಂಗಳು ಕಳೆದಿದೆ. ಆ ದಾಳಿಯಲ್ಲಿ ಸಾಹುಕಾರ ಬಚಾವಾಗಿದ್ದು ಹೇಗೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭೀಮಾ ತೀರದಲ್ಲಿ ಸದ್ಯಕ್ಕಿರುವ ಪರಿಸ್ಥಿತಿ ಏನು? 

ಹೌದು... ದಾಳಿಯ ಕತೆಯನ್ನು ಸುವರ್ಣ ನ್ಯೂಸ್ ನೊಂದಿಗೆ ಅವರೇ ಮಾತನಾಡಿ ಹೇಳಿದ್ದಾರೆ ಹಾಗಾದರೆ ಏನೆಲ್ಲ ರಹಸ್ಯೆಗಳನ್ನು ಹೇಳಿದ್ದಾರೆ? ನೋಡಿಕೊಂಡು ಬನ್ನಿ 

Related Video