Asianet Suvarna News Asianet Suvarna News

ಭೀಮಾ ತೀರ ಈಗ ಹೇಗಿದೆ? ಗುಂಡೇಟು ತಿಂದಿದ್ದ ಸಾಹುಕಾರನ ಸ್ಥಿತಿ ಏನು?

ಗುಂಡಿನ ದಾಳಿ ನಂತರ ಭೀಮಾ  ತೀರ ಹೇಗಿದೆ/ ಚೇತರಿಸಿಕೊಂಡಿರುವ ಸಾಹುಕಾರ ಎಲ್ಲಿದ್ದಾನೆ? / ಧರ್ಮು ಹುಡಗರ ಬಾಲವನ್ಜು ಪೊಲೀಸರು ಕತ್ತರಿಸಿದ್ದಾರೆ/ ಫಾರಿನ ಮೇಡ್ ಬಂದೂಕುಗಳ ಅಬ್ಬರ

 

Feb 25, 2021, 4:58 PM IST

ವಿಜಯಪುರ(ಫೆ. 25)  ಭೀಮಾ ತೀರದ ಡಾನ್ ಮಹದೇವನ ಮೇಲೆ ಗುಂಡಿನ ದಾಳಿ  ನಡೆದು ಮೂರು ತಿಂಗಳು ಕಳೆದಿವೆ. ಇತ್ತ ಧರ್ಮು ಹುಡುಗರ ಬಾಲವನ್ನು ಪೊಲೀಸರು ಕತ್ತರಿಸಿದ್ದಾರೆ.

ಭೀಮಾ ತೀರದ ರೌಡಿಗಳಿಗೆ ಖಾಕಿ  ಕೊಟ್ಟ ಎಚ್ಚರಿಕೆ ..ಹಣ್ಣು ಮಾರಾಟ ಮಾಡಿ

ಈಗ ಭೀಮಾ ತೀರ ಹೇಗಿದೆ.. ಭೀಮಾ ತೀರ ಮೂರು ತಿಂಗಳ ನಂತರ.. ಗುಂಡೇಟು ತಿಂದ ಸಾಹುಕಾರನ ಸುದ್ದಿ  ಇಲ್ಲ