Asianet Suvarna News Asianet Suvarna News

ಹಾಸನ; ಧಾರೆ ಸೀರೆ ಬಾರ್ಡರ್ ಸರಿ ಇಲ್ಲ, ಮದುವೆ ಕ್ಯಾನ್ಸಲ್!

ಸೀರೆಗಾಗಿ ನಿಂತೇ ಹೋಯ್ತು ಮದುವೆ/ ಸೀರೆ ಬಾರ್ಡರ್ ಸರಿ ಇಲ್ಲ ಎಂಬುದೇ ಕಾರಣ/ ಮದುವೆ ದಿನವೇ ವರ ಎಸ್ಕೇಪ್/ ಹಾಸನದ ಘಟನೆ ಮಾತ್ರ ನಿಜಕ್ಕೂ ವಿಚಿತ್ರ

ಹಾಸನ(ಫೆ. 07)  ಮದುವೆಯ ಹಿಂದೆ ಅದೆಷ್ಟೋ ಜನರ  ಕನಸಿರುತ್ತೆ. ಶ್ರಮ ಇರುತ್ತದೆ.. ಅದೆ ಕೊನೆ ಕ್ಷಣದಲ್ಲಿ ಮದುವೆ ನಿಂತುಹೋದರೆ ಇದು ಅಂಥದ್ದೇ ಒಂದು ಕತೆ. ಧಾರೆ ಸೀರೆ ಬಾರ್ಡರ್ ಸರಿ ಇಲ್ಲ ಎಂಬ ಕಾರಣಕ್ಕೆ ಮದುವೆಯೇ ನಿಂತುಹೋಗಿದೆ. 

ಯಾದಗಿರಿ:  ಪ್ರೀತಿಸಿ ಮದುವೆಯಾದ ಹುಡುಗನ  ಮೇಲೆ ತಲ್ವಾರ್ ಅಟ್ಯಾಕ್

ಸೀರೆಯ ಬಾರ್ಡರ್ ಗಾಗಿ ನಡೆದ ಜಗಳ ಒಂದು ಮದುವೆಯನ್ನೇ ನಿಲ್ಲಿಸಿದೆ ಎಂಬುದನ್ನು ನಂಬಲೇಬೇಕು. ರಘುಕುಮಾರ್ ಮತ್ತು ಸಂಗೀತಾ ಮದುವೆ ಸೀರೆ ಬಾರ್ಡರ್ ವಿಚಾರಕ್ಕೆ ನಿಂತುಹೋಗಿದೆ. ಏನಿದು ಸ್ಟೋರಿ ಇಲ್ಲಿದೆ.. ನೋಡಿ ಡಿಟೆಲ್ಸ್...