ಚಿಕ್ಕಬಳ್ಳಾಪುರದ ರಾಧಾ-ವೆಂಕಟೇಶ, ಪ್ರಿಯತಮೆಗೆ ವಿಷ ಕುಡಿಸಿದ!

ದುರಂತ ಪ್ರೇಮ ಕತೆ/ ಕ್ಷುಲ್ಲಕ ಕಾರಣಕ್ಕೆ ವಿಷ ಕುಡಿದ್ರಾ ಪ್ರೇಮಿಗಳು? ಇಬ್ಬರು  ವಿಷ ಕುಡಿದಿದ್ದರ ಹಿಂದಿನ ಕತೆ ಏನು? ವಿಷ ಕುಡಿಯುವ ನಾಟಕದಲ್ಲಿ ಜೀವ ಕಳೆದುಕೊಂಡಿದ್ದು ಯಾಕೆ?

Share this Video
  • FB
  • Linkdin
  • Whatsapp

ಚಿಕ್ಕಬಳ್ಳಾಪುರ[ಜ. 22] ಇದು ಎಳೆ ಹುಡುಗಿಯೊಬ್ಬಳ ಪ್ರೇಮ ಕತೆ. ಕೊನೆಗೆ ತನ್ನ ಪ್ರಾಣವನ್ನೇ ಕೊಟ್ಟಳು. ಇವತ್ತಿನ ಎಫ್ ಐಆರ್ ನಲ್ಲಿ ದುರಂತ ಪ್ರೇಮ ಕತೆ.

ಪ್ರಿಯತಮನಿಗೆ ಬೆಂಕಿ ಹಚ್ಚಿದ ಮಾಯಾಂಗನೆ

ಹಾಗಾದರೆ ಏನಿದು ಲವ್ ಸ್ಟೋರಿ? ಯಾವ ಕಾರಣಕ್ಕೆ ಆಕೆ ತನ್ನ ಪ್ರಾಣವನ್ನೇ ಬಲಿಕೊಟ್ಟಳು? ಇಲ್ಲಿದೆ ನೋಡಿ ಆ ಕತೆ

Related Video