ಬೀದರ್: ಒಂದಾಗಿ ಬಾಳಬೇಕಾದ ಜೋಡಿ ಮೇಲೆ ಆರತಕ್ಷತೆ ದಿನವೇ ಅಟ್ಯಾಕ್!

ಪ್ರೀತಿ ಮಾಡಬಾರದು, ಮಾಡಿದರೆ ಜಗಗಕೆ ಹೆದರಬಾರದು/ ಬೀದರ್ ಲವ್ ಸ್ಟೋರಿಗೆ ವಿಲನ್ ಯಾರು/ ಪ್ರೀತಿಸಿ ಮದುವೆಯಾದವರ ಬಾಳಲು ಬಿಡದ ಆ ವ್ಯಕ್ತಿ

Share this Video
  • FB
  • Linkdin
  • Whatsapp

ಬೀದರ್/ ಬೆಂಗಳೂರು(ಸೆ. 13)ಅದು ಕಾಲೇಜಿನ ಪ್ರೇಮ ಕತೆ. ಕೊನೆಗೆ ಇಷ್ಟಪಟ್ಟವರು ಒಂದಾಗುವ ಕಾಲ ಬಂದಿತ್ತು. ಆದರೆ ಪ್ರೇಮಿಗಳ ಮೇಲೆ ಅದೊಂದು ಅಟ್ಯಾಕ್ ನಡೆದು ಹೋಗಿತ್ತು. 

ಮನೆ ಮುಂದೆಯೇ ಹೆಣ ಹೂತರು.. ಬೆಳಗಾವಿಯ ಘೋರ ಮರ್ಡರ್

ಪ್ರೀತಿ ಮಾಡಬಾರದು.. ಮಾಡಿದರೆ ಜಗಕೆ ಹೆದರಬಾರದು...ಪ್ರೀತಿಸುವುದು ಕೊಲೆಗಿಂತ ದೊಡ್ದ ಅಪರಾಧ ಕೆಲಸವರ ಪಾಲಿಗೆ, ಆರತಕ್ಷತೆ ದಿನ ಮದುಮಕ್ಕಳ ಮೇಲೆ ಸ್ಕೆಚ್ ಹಾಕಾಲಾಗಿತ್ತು. 

Related Video