ಕ್ರಿಶ್ಚಿಯನ್ ರಾಜು ಯಾದಗಿರಿ ಬುಲೆಟ್ ಬಾಬಾ..ಎಲ್ಲ ರೋಗಕ್ಕೂ ಮುದ್ದು!

ಕ್ರಿಶ್ಚಿಯನ್ ರಾಜು, ಹಿಂದೂ ಬಾಬಾ/ ಬುಲೆಟ್ ಬಾಬಾ ಸಕಲಕಲಾ ವಲ್ಲಭ/ ಮೊದಲನೆ ಹೆಂಡತಿ ಎಂಟ್ರಿ/ ಯಾದಗಿರಿ ಜನರಿಗೆ ಮಂಕುಬೂದಿ ಎರಚಿದ

Share this Video
  • FB
  • Linkdin
  • Whatsapp

ಯಾದಗಿರಿ(ಅ. 01) ಖಾವಿ ಅನ್ನೋದು ಈಗ ಒಂದು ಬಿಜಿನಸ್ ಆಗಿ ಬದಲಾಗಿದೆ. ಖಾವಿ ಹಾಕಿಕೊಂಡು ಜನರಿಗೆ ಮಂಕುಬೂದಿ ಎರಚುವವರ ಸಂಖ್ಯೆ ಕಡಿಮೆ ಏನಿಲ್ಲ.

ಇವನೆಂಥಾ ಖತರ್ನಾಕ್, ಮಾಸ್ಕ್ ನಲ್ಲಿಯೇ ಚಿನ್ನ ಸಾಗಿಸುತ್ತಿದ್ದ

ಅಂಥದ್ದೆ ಒಬ್ಬ ಬಾಬಾನ ಕತೆ ಹೇಳ್ತೆವೆ ಕೇಳಿ. ಖಾವಿ ತೊಟ್ಟು ದೇವಮಾನವ ಎಂದು ಹೇಳಿಕೊಂಡಿದ್ದವ ಮಾಡುತ್ತಿದ್ದ ಕೆಲಸ ಏನು? ಈ ಮಾಡ್ರನ್ ಬಾಬಾನ ಕತೆ ನೀವೆ ನೋಡಿ... 


Related Video