ಡೈರಿ ಸಾಲ, 2ನೇ ಪತ್ನಿ ಜತೆ ಮನಸ್ತಾಪ... ಪ್ರಕಾಶ್ ಕಾರಿನಲ್ಲಿ ದುಪ್ಪಟ್ಟಾ!

ಒಂದು ಕಾರಿನ ಕತೆ/ ಬೆಂಗಳೂರು ಹೊರವಲಯದ ಬಳಿ ನಂಬರ್ ಪ್ಲೇಟ್ ಇಲ್ಲದ ಪಾರ್ಚೂನರ್ ಕಾರು/ ಜಖಂ ಗೊಂಡಿದ್ದ ಕಾರು ಯಾರಿಗೆ ಸೇರಿತ್ತು/ ಪೊಲೀಸ್ ಠಾಣೆಗೆ ಮಾಜಿ ಶಾಸಕರ ಕರೆ ಬಂದಿತ್ತು

Share this Video
  • FB
  • Linkdin
  • Whatsapp

ಬೆಂಗಳೂರು( ಡಿ. 02)ಸುವರ್ಣ ನ್ಯೂಸ್ ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ವರ್ತೂರು ಪ್ರಕಾಶ್ ಬಂದು ದೂರು ಕೊಟ್ಟಿದ್ದಾರೆ. ಸಾವಿರ ಹಸುಗಳ ಡೈರಿ ಫಾರಂ ಕಟ್ಟಲು ಮುಂದಾಗಿದ್ದ ಪ್ರಕಾಶ್ ಮಹಾರಾಷ್ಟ್ರದಲ್ಲಿ ಸಾಲ ಮಾಡಿಕೊಂಡಿದ್ದು ಅವರು ಕಿಡ್ನಾಪ್ ಮಾಡಿದ್ರಾ?

ದೂರಿನಲ್ಲಿ ಪ್ರಕಾಶ್ ಹೇಳಿದ್ದೇನು? ಯಾರು ಅಸಲಿ ಕಿಡ್ನಾಪರ್ಸ್!

ಪತ್ನಿ ತೀರಿಕೊಂಡ ಕಾರಣ ಪ್ರಕಾಶ್ ಎರಡನೇ ಮದುವೆಯಾಗಿದ್ದರು.ಅದಕ್ಕೂ ಪ್ರಕರಣಕ್ಕೂ ಸಂಬಂಧ ಇದೇಯಾ? ವಿವಿಧ ಕೋನದಲ್ಲಿ ಪ್ರಕಾಶ್ ಪ್ರಕರಣ ತನಿಖೆ ನಡೆಯುತ್ತಿದೆ.

Related Video