Suvarna FIR; ದಾವಣಗೆರೆಯಲ್ಲೊಬ್ಬಳು, ಬಳ್ಳಾರಿಯಲ್ಲೊಬ್ಬಳು... ಕೈಗೆ ಮಗು ಕೊಟ್ಟ ಉಮೇಶ!

* ಬಳ್ಳಾರಿಯ ಸಬ್ ರಿಜಿಸ್ಟರ್  ರಂಗಿನಾಟ
* ಮಾಡಬಾರದ ಅಷ್ಟೂ ಕೆಲಸ ಮಾಡಿ ನಾಪತ್ತೆಯಾದ
* ದಾವಣಗೆರೆಯಲ್ಲಿ ಒಬ್ಬಳು ಬಳ್ಳಾರಿಯಲ್ಲಿ ಇನ್ನೊಬ್ಬಳು
*  ಮಹಿಳೆ ದೂರು ಸಲ್ಲಿಸಿದ ನಂತರ ಹೊರಗೆ ಬಂದ ಪ್ರಕರಣ
* ಇಬ್ಬರು ಪತ್ನಿಯರಿಂದಲೂ ಆರೋಪ

Share this Video
  • FB
  • Linkdin
  • Whatsapp

ದಾವಣಗೆರೆ/ ಬಳ್ಳಾರಿ(ನ. 16) ಬಳ್ಳಾರಿಯ ಸಬ್ ರಿಜಿಸ್ಟರ್ ಕತ್ತಲಿನಲ್ಲಿ ಕರಡಿಗೆ ಜಾಮೂನು ತಿನ್ನಿಸಲು ಹೋಗಿ ತಗಲಾಕ್ಕಿಕೊಂಡಿದ್ದ. ಇಬ್ಬರು ಹೆಂಡತಿಯರನ್ನು(Wife) ಮೆಂಟೇನ್ ಮಾಡುತ್ತಲೇ ಬಂದಿದ್ದ. ಇಬ್ಬರಿಗೂ ಪರಸ್ಪರ ಪರಿಚಯವನ್ನು ಮಾಡಿಕೊಟ್ಟಿದ್ದ. ಪರಮಾತ್ಮ ಚಿತ್ರದ ಯೋಗರಾಜ ಭಟ್ಟರ ಹಾಡಿನಂತೆ ಈತನ (Asianet Suvarna FIR) ಪ್ರಚಂಡ ಬದುಕು...

ಭೌತಶಾಸ್ತ್ರ ಶಿಕ್ಷಕನಿಂದ ನಿರಂತರ ದೌರ್ಜನ್ಯ, ನೇಣಿಗೆ ಶರಣಾದ ಪಿಯು ಸ್ಟುಡೆಂಟ್!

ಈತ ಕಿಲಾಡಿ ಉಮೇಶ.. ದಾವಣಗೆರೆಯಲ್ಲಿ (Davanagere) ಮೊದಲನೇ ಹೆಂಡತಿ.. ಬಳ್ಳಾರಿಯಲ್ಲಿ (Ballari) ಎರಡನೆಯವಳು.. ಕಿಲಾಡಿ ಉಮೇಶ ಸಿಕ್ಕಿಬಿದ್ದ ಕತೆಯೇ ರೋಚಕ . ಇಬ್ಬರಿಗೂ ಮಕ್ಕಳನ್ನು ದಯಪಾಲಿಸಿದ್ದ. ಒಬ್ಬರಿಗೆ ಫ್ರೆಂಡ್ ಅಂತ ಇನ್ನೊಬ್ಬರಿಗೆ ಅತ್ತಿಗೆ ಎಂದು ಪರಿಚಯ ಮಾಡಿಕೊಟ್ಟಿದ್ದ. 

Related Video