ಹುಬ್ಬಳ್ಳಿಯ ಹೈಫೈ ಕೊಲೆ.. ಪೊಲೀಸರು ಬರುವವರೆಗೂ ಕೊಲೆಗಾರ ಕೂತಿದ್ದ!

ಹುಬ್ಬಳ್ಳಿಯಲ್ಲಿ ನಿವೃತ್ತ ಪ್ರಾಂಶುಪಾಲ ಕೊಲೆ/ ಕೊಲೆ ಮಾಡಿದ್ದು ಡಾಕ್ಟರ್/ ಮಾವನ ಕೊಲೆ ಮಾಡಿದ ಅಳಿಯ/ ಪೊಲೀಸರು ಬರುವವರೆಗೂ ಕೊಲೆಗಾರ ಅಲ್ಲಿಯೇ ಕೂತಿದ್ದ

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಅ. 25) ಒಂದು ಹಾರಿಬಲ್ ಮರ್ಡರ್.. ಕೊಲೆಯಾದವರು ರಿಟೈಡ್ ಲಾ ಕಾಲೇಜ್ ಪ್ರಿನ್ಸಿಪಲ್.. ಕೊಲೆ ಮಾಡಿದ್ದು ಡಾಕ್ಟರ್.. ವಿಚಿತ್ರ ಎಂದರೆ ಪೊಲೀಸರು ಬರುವವರೆಗೂ ಕೊಲೆಗಾರ ಅಲ್ಲೆ ಕೂತಿದ್ದ.

ಹೆಂಡತಿಯರೊಂದಿಗಿನ ಸೆಕ್ಸ್ ದೃಶ್ಯವನ್ನು ಲೈವ್ ಮಾಡಿದ ಪತಿರಾಯ

ಜಾಗಿಂಗ್ ಗೆ ಹೊರಟವರ ಹೊಟ್ಟೆಗೆ ಚಾಕು ಚುಚ್ಚಲಾಗಿತ್ತು. ದಾವಣಗೆರೆ ಟು ಹುಬ್ಬಳ್ಳಿ .. ಮುಂಜಾನೆ ಮರ್ಡರ್ .. ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿದ್ದ ಘಟನೆಯ ಹಿಂದೆ ಸಂಸಾರದ ಕತೆ...

Related Video