Suvarna FIR : ಹೊಸ ವರ್ಷದ ಎಣ್ಣೆಯಾಟ, ಕೊಲೆಯಾದವನಿಗೂ ಕೊಲೆಗಾರರಿಗೂ ಸಂಬಂಧವೇ ಇಲ್ಲ!

* ಹೊಸ ವರ್ಷದ ದಿನ ಭೀಕರ ಹತ್ಯೆ
* ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ
*  ಹೊಸ ವರ್ಷದ ಸಂಭ್ರಮಕ್ಕೆ ತೆರಳಿದ್ದವ ಹೆಣವಾಗಿದ್ದ
* ಮೊಬೈಲ್ ಕರೆ ಟ್ರೇಸ್ ಮಾಡಿದ್ದರೂ ಮಾಹಿತಿ ಸಿಗಲಿಲ್ಲ

Share this Video
  • FB
  • Linkdin
  • Whatsapp

ಬೆಂಗಳೂರು(ಜ. 09) ಕಂಠಪೂರ್ತಿ ಕುಡಿದು ಕೂಗುವುದಕ್ಕೆ ಹೊಸ ವರ್ಷದ ಸಂಭ್ರಮಾಚರಣೆ ಸಾಕ್ಷಿಯಾಗುತ್ತಿದೆ. ಹೊಸ ವರ್ಷದ ದಿನ ಇಲ್ಲೊಬ್ಬನ ಪ್ರಾಣ (Murder) ಹೋಗಿದೆ. ಇಲ್ಲಿ ಕೊಲೆಯಾದವನಿಗೂ ಕೊಲೆಗಾರರಿಗೂ ಸಂಬಂಧವೇ ಇಲ್ಲ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Bengaluru Crime: ಎಣ್ಣೆ ಹಾಕಲು ನೂರು ರೂ. ಕೇಳಿದವನ ಕೊಲೆ ಮಾಡಿದ ಗೆಳೆಯ!

ಹತ್ಯೆಯಾದವನ ತಲೆ ಜಜ್ಜಿ ಹಾಕಲಾಗಿತ್ತು. ಒಂದೇ ಒಂದು ಸುಳಿವು ಸಹ ಇರಲಿಲ್ಲ. ಈ ನಡುವೆ ಪೊಲೀಸರಿಗೆ (Bengaluru Police) ಸಿಕ್ಕ ಒಂದು ಸಣ್ಣ ಸುಳಿವು ಪ್ರಕರಣದ ದಿಕ್ಕನ್ನೆ ಬದಲಾಯಿಸಿತು. ಸಿಸಿಟಿವಿಯಲ್ಲಿ (CCTV)ಸಿಕ್ಕ ದೃಶ್ಯ ಘೋರ ಹತ್ಯೆಯ ಕತೆ ಹೇಳಿತ್ತು.

Related Video